ಅಡಿಕೆ ಮಾರುಕಟ್ಟೆ | ಅಡಿಕೆ ಧಾರಣೆ ಏರಿಳಿತ | ಕ್ಯಾಂಪ್ಕೋ ಸ್ಥಿರ ಧಾರಣೆ | ಚೌತಿಯ ನಂತರವೇ ಮಾರುಕಟ್ಟೆ ಗಟ್ಟಿ |

ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ. ಆದರೆ ಖಾಸಗಿ ಮಾರುಕಟ್ಟೆಯಲ್ಲಿ ಸೋಮವಾರ ಇಳಿಕೆ ಕಂಡುಬಂದಿತ್ತು. ಚೌತಿ ಬಳಿಕವೇ ಅಡಿಕೆ ಮಾರುಕಟ್ಟೆ ಪ್ರತೀ ವರ್ಷವೂ ಸ್ಥಿರತೆಯನ್ನು ಸಾಧಿಸುತ್ತದೆ. ಕ್ಯಾಂಪ್ಕೋ ಸದ್ಯ ಅಡಿಕೆ ಬೆಳೆಗಾರರ ಪರವಾಗಿದೆ, ಸ್ಥಿರ ಧಾರಣೆಯನ್ನು ನೀಡಿದೆ. ಚಾಲಿ ಅಡಿಕೆಯಲ್ಲಿ ಹಳೆ ಅಡಿಕೆ 560 ಹಾಗೂ ಹೊಸ ಅಡಿಕೆ 475 ರೂಪಾಯಿಗೆ ಖರೀದಿ ಮಾಡಿದರೆ ಖಾಸಗಿ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯಲ್ಲಿ ಹಳೆ ಅಡಿ 575 ಹಾಗೂ ಹೊಸ ಅಡಿಕೆ 490 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. Advertisement Advertisement ಅಡಿಕೆ ಮಾರುಕಟ್ಟೆಯಲ್ಲಿ … Continue reading ಅಡಿಕೆ ಮಾರುಕಟ್ಟೆ | ಅಡಿಕೆ ಧಾರಣೆ ಏರಿಳಿತ | ಕ್ಯಾಂಪ್ಕೋ ಸ್ಥಿರ ಧಾರಣೆ | ಚೌತಿಯ ನಂತರವೇ ಮಾರುಕಟ್ಟೆ ಗಟ್ಟಿ |