ಚೌತಿಯ ನಂತರ ಚಾಲಿ ಅಡಿಕೆ ಮಾರುಕಟ್ಟೆ | ಕ್ಯಾಂಪ್ಕೋ ಧಾರಣೆ ಸ್ಥಿರ | ಖಾಸಗಿ ಮಾರುಕಟ್ಟೆಯಲ್ಲಿ ಉತ್ಸಾಹ |

ಗಣೇಶ ಚೌತಿಯ ಬಳಿಕ  ಚಾಲಿ ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ. ಕ್ಯಾಂಪ್ಕೋ ಧಾರಣೆಯಲ್ಲಿ ಯಾವುದೇ ಏರಿಕೆ ಇಲ್ಲ. ಆದರೆ ಖಾಸಗಿ ಮಾರುಕಟ್ಟೆಯಲ್ಲಿ ಅಡಿಕೆ ಖರೀದಿ ಉತ್ಸಾಹ ಕಂಡುಬಂದಿದೆ. ಚಾಲಿ ಅಡಿಕೆಯಲ್ಲಿ ಹಳೆ ಅಡಿಕೆ 560 ಹಾಗೂ ಹೊಸ ಅಡಿಕೆ 475 ರೂಪಾಯಿಗೆ ಖರೀದಿ ಮಾಡಿದರೆ ಖಾಸಗಿ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಯಲ್ಲಿ ಹಳೆ ಅಡಿ 570-575 ಹಾಗೂ ಹೊಸ ಅಡಿಕೆ 485-490 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. Advertisement Advertisement ಅಡಿಕೆ ಮಾರುಕಟ್ಟೆಯಲ್ಲಿ ಗಣೇಶ ಚೌತಿಗೆ ಮುನ್ನ ಏರಿಳಿದ ಆಟ ಕಂಡುಬಂದಿತ್ತು. … Continue reading ಚೌತಿಯ ನಂತರ ಚಾಲಿ ಅಡಿಕೆ ಮಾರುಕಟ್ಟೆ | ಕ್ಯಾಂಪ್ಕೋ ಧಾರಣೆ ಸ್ಥಿರ | ಖಾಸಗಿ ಮಾರುಕಟ್ಟೆಯಲ್ಲಿ ಉತ್ಸಾಹ |