ಅಡಿಕೆ ಮಾರುಕಟ್ಟೆ | ಹೊಸ ಅಡಿಕೆಗೆ ಆರಂಭದಲ್ಲಿಯೇ ಭರ್ಜರಿ ರೇಟು |ಹೊಸ ಚಾಲಿ ಅಡಿಕೆಗೆ 425 ರೂಪಾಯಿ ದರ ನಿಗದಿ |

ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ. ಇದೀಗ ಹೊಸ ಚಾಲಿ ಅಡಿಕೆಗೆ 425  ರೂಪಾಯಿ ದರ ನಿಗದಿಯಾಗಿದೆ. ಈ ಮೂಲಕ ಭರ್ಜರಿ ಧಾರಣೆಯ ಮೂಲಕ ಹೊಸ ಅಡಿಕೆ ಧಾರಣೆ ಮತ್ತೆ ಇತಿಹಾಸ ಬರೆದಿದೆ.  ಅಡಿಕೆ ಮಾರುಕಟ್ಟೆ ಕಳೆದ ಹಲವು ದಿನಗಳಿಂದ ಏರು ಹಾದಿಯಲ್ಲಿತ್ತು. ಚಾಲಿ ಅಡಿಕೆ ಧಾರಣೆ 500  ರೂಪಾಯಿ ದಾಟಿ ದಾಖಲೆ ಬರೆದಿತ್ತು. ಇದೀಗ ಹೊಸ ಅಡಿಕೆ ಧಾರಣೆಯಲ್ಲಿ ಕ್ಯಾಂಪ್ಕೋ ನಿಗದಿ ಮಾಡಿದ್ದು ಆರಂಭದಲ್ಲಿಯೇ ಹೊಸ ಚಾಲಿ ಅಡಿಕೆಗೆ 375 ರಿಂದ 425  ರೂಪಾಯಿ ಧಾರಣೆ ನಿಗದಿಯಾಗಿದೆ. ಹಳೆ … Continue reading ಅಡಿಕೆ ಮಾರುಕಟ್ಟೆ | ಹೊಸ ಅಡಿಕೆಗೆ ಆರಂಭದಲ್ಲಿಯೇ ಭರ್ಜರಿ ರೇಟು |ಹೊಸ ಚಾಲಿ ಅಡಿಕೆಗೆ 425 ರೂಪಾಯಿ ದರ ನಿಗದಿ |