Advertisement

ಅಂಕಣ

#ನಾನುಕೃಷಿಕ | ಎಂಕಾಂ ಪದವೀಧರನಿಂದ ಕೃಷಿಯಲ್ಲಿ ಮೌಲ್ಯವರ್ಧನೆ | ಸಾಹಸ ಮಾಡಿದ ಯುವ ಕೃಷಿಕ “ಸುಹಾಸ” |

ಎಂ ಕಾಂ ಪದವೀಧರ. ದೂರದ ನಗರದಲ್ಲಿ ಉದ್ಯೋಗ ಸಿಕ್ಕರೂ ಕೃಷಿಗೆ ಮರಳಿ ಸಾಹಸ ಮಾಡಿದ ಯುವ ಕೃಷಿಕ ಸುಹಾಸ. ಕೃಷಿ ವಸ್ತುಗಳ ಮೌಲ್ಯವರ್ಧನೆ, ಸಾವಯವ ಕೃಷಿಕರಿಗೆ ಪ್ರೋತ್ಸಾಹ.…

3 years ago

ಮಂಡನೆಯಾದ ಬಜೆಟ್‌ ಜಾರಿಯಾದರೆ ಇಷ್ಟೊತ್ತಿಗಾಗಲೇ ಭಾರತ ವಿಶ್ವದ ಪ್ರಬಲ ರಾಷ್ಟ್ರವಾಗಬೇಕಿತ್ತು….! | ಏಕೆ ಆಗುತ್ತಿಲ್ಲ ಎನ್ನುವುದನ್ನು ವಿಶ್ಲೇಷಿಸಿದ್ದಾರೆ ವಿವೇಕಾನಂದ ಎಚ್‌ ಕೆ |

ಇಷ್ಟು ದೊಡ್ಡ ಮೊತ್ತವನ್ನು ಅವರು ಬಜೆಟ್ ಎಂದು ಮಂಡಿಸುವುದು, ಇವರು ಅದನ್ನು ಖರ್ಚು ಮಾಡುವುದು, ಅವರು ವಿಮರ್ಶಿಸುವುದು, ಇವರು ಅದರಲ್ಲಿ ಕೊಳ್ಳೆ ಹೊಡೆಯುವುದು....... ಅರೆ, ಅಷ್ಟೊಂದು ದುಡ್ಡು ಸರಿಯಾಗಿ…

3 years ago

#ಚಿಲಿಪಿಲಿ | ಗದ್ದೆ ಮಿಂಚುಳ್ಳಿ | ನಾಚಿಕೆಯ ಸ್ವಭಾವದ ಈ ಹಕ್ಕಿ ಹೀಗಿರುತ್ತದೆ….|

ಮಿಂಚುಳ್ಳಿ ಮೊದಲ ನೋಟದಲ್ಲೇ ಆಕರ್ಷಿಸುವ ಹಕ್ಕಿ. ಹಾಗೆಂದು ಇದು ಅಪರೂಪದ ಹಕ್ಕಿಯಲ್ಲ. ನಮ್ಮ ಸುತ್ತಮುತ್ತಲೇ ಇರುವ ಹಕ್ಕಿಯಾಗಿದೆ. ನಿತ್ಯವೂ ನಮ್ಮ ಮನೆಯ ಹಿಂದೆಯೇ ಕಂಡು ಬರುತ್ತವೆ. ಗುಡ್ಡೆಯಲ್ಲಿರುವ…

3 years ago

#ಕೃಷಿಮಾತು | ಕಾಡಿನ ಒಳಗಿನ ಮಾತನ್ನು ಹೇಳುತ್ತಾರೆ ಕೃಷಿಕ ಎ ಪಿ ಸದಾಶಿವ |

ಮಧ್ಯಾಹ್ನ ಹೊತ್ತು ಕೋತಿ ಸೈನ್ಯವನ್ನು ಹುಡುಕುತ್ತಾ ಕಾಡಂಚಿನಲ್ಲಿ ನಡೆದು ಹೋಗುತ್ತಿದ್ದೆ. ಇದ್ದಕ್ಕಿದ್ದಂತೆ ಜೇನಿನ ಝೇಂಕಾರದ ಶಬ್ದ ಕೇಳಿಬಂತು. ಅಲ್ಲೆಲ್ಲೋ ಜೇನುಕುಟುಂಬದ ಇರುವಿಕೆಯ ಕುರುಹು ಅದಾಗಿತ್ತು. ಆದರೆ ನನ್ನ…

3 years ago

ಪರಿಸರ ಉಳಿಸುವ ಅನುಭವ ಹೇಳುತ್ತಾರೆ ಕೃಷಿಕ ಎ ಪಿ ಸದಾಶಿವ

ಮಧ್ಯಾಹ್ನದ ಹೊತ್ತು ನೆತ್ತಿಯ ಮೇಲೆ ಸೂರ್ಯ ರಾರಾಜಿಸುತ್ತಿದ್ದ. ತೋಟಕ್ಕೆ ಕೋತಿಗಳ ಸೈನ್ಯ ಭೇಟಿಯಾದ ಸದ್ದು ಕೇಳಿತು. ಕೋವಿಯೊಂದು ಕೈಯಲ್ಲಿದ್ದರೆ ಮಾತ್ರ ಮಂಗಗಳು ಓಡುತ್ತವೆ ಎಂಬ ಕಾರಣದಿಂದ ಕೋವಿಯೊಂದಿಗೆ…

3 years ago

ಕೃಷಿ ಕ್ಷೇತ್ರೋತ್ಸವ | ಅಡಿಕೆ ಬೆಳೆ ನಿರ್ವಹಣಾ ಸಂವಾದ | ಬದಲಾಗುತ್ತಿರುವ ಕೃಷಿ ಪದ್ಧತಿಯ ಸೂಚನೆ |

ವಾಸು ಪೂಜಾರಿಯವರ ತೋಟದಲ್ಲಿ ಸಿಪಿಸಿಆರ್‌ ಐ ವತಿಯಿಂದ ನಡೆದ ಅಡಿಕೆ ಬೆಳೆ ನಿರ್ವಹಣಾ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿಕರಲ್ಲಿ ನಾನೂ ಒಬ್ಬ. ವಾಸು ಅಣ್ಣನ ಅಡಿಕೆ ತೋಟ…

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ – 7 |

7.ಭಗವಂತ ಕೃಷ್ಣನಾ ಈ ಗೀತೆ ಶಾಸ್ತ್ರವಿದು ನಗದು ಪುಣ್ಯದ ಕಣಜ ಸಕಲ ದುಃಖ ಹರಣ ಮಗದೊಮ್ಮೆ ಪೇಳುವೆನು ವೇದ ಮಹಿಮಾ ವ್ಯಾಸ ಸುಗುಣ ಸಾರಿಹರಿಲ್ಲಿ ಗೋಪ ಬಾಲ…

3 years ago

ಸಂಕ್ರಾಂತಿ ಶುಭಾಶಯ | ಸೂರ್ಯನ ಪಥ ಬದಲಾವಣೆ | ಕೃಷಿಯಲ್ಲೂ ಬದಲಾವಣೆ ಆರಂಭ |

ಮಾವಿನ ಮರಗಳು ಫಲ ಬಿಟ್ಟಿವೆ, ಕೆಲವು ಮರಗಳು ಚಿಗುರಿನಿಂದ ಕಂಗೊಳಿಸುತ್ತಿವೆ. ಚಳಿಯೂ ತನ್ನ ಇರುವಿಕೆಯನ್ನು ಪ್ರಚುರ ಪಡಿಸುತ್ತದೆ. ಹಕ್ಕಿಗಳ ಕಿಲಕಿಲ ಕಲರವ ಕಿವಿ ತುಂಬುತ್ತಿದೆ. ಪ್ರಕೃತಿಯ ಬದಲಾವಣೆ…

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ -6 |

6.ಪೇಳಿಹನು ಪರಮಾತ್ಮ ತನ್ನ ದಿವ್ಯಾತ್ಮರಿಗೆ ಪೇಳಿಹನು ಓದಿ ಕೇಳುವ ಭಾಗ್ಯ ಮಹತು ಕೇಳಿದರು ಪುಣ್ಯವದು ಹೆಚ್ಚುತ್ತ ಪೋಗುವುದು ಕೇಳಿ ಪಾಪವು ನಾಶ ಗೋಪ ಬಾಲ |

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ-5 |

5. ಯಾರವನು ಪಾವಿತ್ರ್ಯದಲಿ ತಾನು ಇರುತಲ್ಲಿ ಯಾರು ಇಂದ್ರಿಯಗಳನು ವಶದಲ್ಲಿ ಇರಿಸಿ ಯಾರಿದರ ಪಾರಾಯಣವ ನಿತ್ಯ ಮಾಡುವನೊ ಆರವನು ನನ ಪಡೆವ ಗೋಪ ಬಾಲ |  

3 years ago