5. ಯಾರವನು ಪಾವಿತ್ರ್ಯದಲಿ ತಾನು ಇರುತಲ್ಲಿ ಯಾರು ಇಂದ್ರಿಯಗಳನು ವಶದಲ್ಲಿ ಇರಿಸಿ ಯಾರಿದರ ಪಾರಾಯಣವ ನಿತ್ಯ ಮಾಡುವನೊ ಆರವನು ನನ ಪಡೆವ ಗೋಪ ಬಾಲ |
4. ಗೀತೆಯದು ವೇದಗಳ ಗೂಢಾರ್ಥ ಹೂರಣವು ಗೀತೆ ತಾ ಸಾರುವುದು ಪರಮ ವೇದಾಂತ ಗೀತೆ ಆ ಕನ್ನಡಿಯ ತೆರದಲ್ಲಿ ವೇದಾರ್ಥ ಗೀತೆ ತಾನ್ದೋರುವುದು ಗೋಪ ಬಾಲ |
3 . ಗೀತೆಯಾ ಸಾರವದು ಸಂಪೂರ್ಣ ಶಾಸ್ತ್ರಗಳ ಮಾತೆ ಮಮತೆಯ ಎದೆಯ ಅಮೃತದ ಹಾಲು ಗೀತೆ ಶಾಸ್ತ್ರವು ಚೆನ್ನ ನಿಶ್ಚಿತದ ಸಿದ್ಧಾಂತ ಗೀತೆ ಮಹಿಮೆಯನರಿಯೊ ಗೋಪ ಬಾಲ…
ಗೋಲ್ಡನ್ ಗ್ಯಾಂಗ್ ಎಂಬ ಕನ್ನಡದ ರಿಯಾಲಿಟಿ ಶೋ ಒಂದರ ಜಾಹೀರಾತು ರಾಜ್ಯದ ಕೆಲವು ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಹಣವೂ ಖರ್ಚಾಗಿರುತ್ತದೆ.... ಬಿಗ್…
2. ಆ ಬೊಮ್ಮ ಸಚ್ಚಿದಾನಂದನವ ಪರಿಪೂರ್ಣ ಆ ಬೊಮ್ಮ ಆಕಾರವಿಲ್ಲದವನು ಆ ಬೊಮ್ಮ ಸರ್ವತ್ರ ತಾ ವಿರಾಜಾಮಾನ ಆ ಬೊಮ್ಮ ಪರಮ ಪದ ಗೋಪ ಬಾಲ |
ಪಾತ್ರೆಯನ್ನು ತೊಳೆಯಲು ನಮ್ಮ ಮನೆಯಲ್ಲಿ ಬಳಕೆ ಮಾಡುವುದು ನೊರೆಕಾಯಿ( ಅಂಟುವಾಳ ಕಾಯಿ). ಮಳೆಗಾಲ ಹೋದಂತೆ ಮೊದಲಾಗಿ ಹೂ ಬಿಡುವ ಮರ. ಆ ಮೂಲಕ ಜೇನುನೊಣಗಳಿಗೆ ಪೊಗದಸ್ತಾದ ಆಹಾರವನ್ನು…
ಜ್ಞಾನಿಗಳ ಮಾತೊಂದು ನೆನಪಾಯಿತು. ಕುದುರೆ ಲಾಯ ಅನ್ನುತ್ತಾರೆ. ಕುರಿದೊಡ್ಡಿ ಅನ್ನುತ್ತಾರೆ. ಕೋಳಿ ಗೂಡು ಅನ್ನುತ್ತಾರೆ. ಆದರೆ ಗೋವಿಗೆ ಮಾತ್ರ ಗೋಶಾಲೆ ಅನ್ನುತ್ತಾರೆ....! ದನಗಳು ಸಹಜವಾಗಿ ಇದ್ದರೆ ಮಾತ್ರ…
1. ಭಗವಂತ ನುಡಿದಿಹನು ಬಂಧನಾ ಮೋಕ್ಷಗಳು ನಿಗಮಗೋಚರ ಪೇಳಿಹನು ಇಲ್ಲವಿಲ್ಲ ಸುಗುಣ ರೂಪನ ನುಡಿ ದ್ವೈತಾದ್ವೈತಗಳಿಲ್ಲ ಅಗಲಾಳವಾ ಬ್ರಹ್ಮ - ಗೋಪ ಬಾಲ |
ಕೃಷಿ ಕೂಡಾ ಒಂದು ಇಂಜಿನಿಯರಿಂಗ್. ಹೀಗೊಂದು ಪರಿಕಲ್ಪನೆ ಮಾಡಿಕೊಂಡವರು ಕೃಷಿಕ ಲಕ್ಷ್ಮಣ ದೇವಸ್ಯ. ಭವಿಷ್ಯದ ದೃಷ್ಟಿಯಿಂದ ಕೃಷಿಯಲ್ಲಿ ಸರಳೀಕೃತ ವ್ಯವಸ್ಥೆ ಆಗಬೇಕು ಹಾಗೂ ಕೃಷಿಕರ ತೋಟವೇ ಒಂದು…
20. ಯಾರವರು ನೋಡುತಲಿ ಜಗದಾದಿ ವಂದ್ಯನಾ ಯಾರ ಅಂಶವನು ಸುರಜನರರಿಯರೊ? ಯಾರವನು ಈ ವಿಶ್ವವನ್ನೆ ತಾನ್ ಧರಿಸಿಹನೊ ಮೇರು ಮಹಿಮಗೆ ನಮನ ಗೋಪ ಬಾಲ |