ಅರಣ್ಯದಿಂದ ಕೂಡಿದ ಗ್ರಾಮೀಣ ಭಾಗಕ್ಕೂ ನೀರು…! | ಕರಾವಳಿ ಜಿಲ್ಲೆಯ ಈಗಿನ ದೊಡ್ಡ ಯೋಜನೆ ಇದು | ಯಾಕೆ ಎಲ್ಲರೂ ಮೌನವಾಗಿದ್ದಾರೆ..? | ಈ ಕೊಳವೆಯಲ್ಲಿ ಹರಿಯುವುದು ನೀರೋ.. ಹಣವೋ..?

ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ ನೀರು ವಿತರಣೆಯ ಯೋಜನೆ ಈಗ ಜಾರಿಯಾಗುತ್ತಿದೆ. ನೀರು ಹರಿವಿನ ವಿರುದ್ಧವಾಗಿ ಹರಿಸುವ ಇಷ್ಟು ವೆಚ್ಚದ ಯೋಜನೆ ಮಲೆನಾಡು ಭಾಗಕ್ಕೆ ಅಗತ್ಯವೇ,,? ನೀರು ಬರಲು ಸಾಧ್ಯವೇ..? ಇಂತಹ ಪ್ರಶ್ನೆಗಳಿಗೆ ಇವೆ.ಆದರೆ ಎಲ್ಲರೂ ಮೌನವಾಗಿದ್ದಾರೆ.