ಬಾಳುಗೋಡು | ತೋಟಕ್ಕೆ ಆನೆ ದಾಳಿ, ಅಪಾರ ನಷ್ಟ |

ಬಾಳುಗೋಡು ಗ್ರಾಮದ ಕುಡುಮುಂಡೂರು ನವೀನ್ ಕೆದಿಲ ಎಂಬುವವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಸುಮಾರು 60 ಬಾಳೆ ಗಿಡ, 1 ತೆಂಗಿನ ಮರ ಹಾಗೂ 8 ಅಡಿಕೆ ಮರಗಳನ್ನು ಹಾಳುಗೆಡವಿದೆ. ನಂತರ ಆನೆ ನವೀನ್ ಕೆದಿಲ ಅವರ ಪಕ್ಕದ ಮನೆಯವರ ತೋಟಕ್ಕೂ ಹೋಗಿದ್ದು ಅಲ್ಲಿಯೂ ಕೂಡ ದಾಂಧಲೆ ಎಬ್ಬಿಸಿದೆ. ಕಳೆದ ಹಲವು ದಿನಗಳಿಂದ ಅಪಾರ ಪ್ರಮಾಣದಲ್ಲಿ ಕೃಷಿ ನಷ್ಟ ಸಂಭವಿಸಿದೆ. Advertisement   Advertisement Advertisement Advertisement Advertisement ಇದು ನಮ್ಮ YouTube ಚಾನೆಲ್ – Subscribe … Continue reading ಬಾಳುಗೋಡು | ತೋಟಕ್ಕೆ ಆನೆ ದಾಳಿ, ಅಪಾರ ನಷ್ಟ |