ಹಲಸಿಗೆ ಯೂರೋಪ್‌ ಮಾರುಕಟ್ಟೆ ಬಾಗಿಲು | ಭಾರತೀಯ ರೈತರಿಗೆ ಅವಕಾಶ

ಭಾರತದಲ್ಲಿ ರೈತರ ತೋಟದಲ್ಲಿ ಕೊಳೆತುಹೋಗುವ ಹಣ್ಣಾಗಿದ್ದ, ಬಡವರ ಹಣ್ಣು ಎಂದೆಲ್ಲಾ ಹೇಳುತ್ತಿದ್ದ ಹಲಸು ಇಂದು ಪ್ರಪಂಚದ ಅತ್ಯಂತ ಬೇಡಿಕೆಯ ಹಣ್ಣಾಗುತ್ತಿದೆ. ಹಲಸು (Jackfruit) ಈಗ ಯೂರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ವೇಗವಾಗಿ ಜನಪ್ರಿಯತೆ ಪಡೆಯುತ್ತಿರುವ ಹಣ್ಣಾಗುತ್ತಿದೆ. ಯೂರೋಪಿನ ಹಾರ್ಟಿಕಲ್ಚರ್‌ ಮಾರುಕಟ್ಟೆಗಳ ಕುರಿತು ವರದಿ ಮಾಡಿರುವ “ಈಸ್ಟ್‌ ಫ್ರುಟ್”‌ ಪ್ರಕಾರ, ಹಲಸು ಮುಂದಿನ ದಿನಗಳಲ್ಲಿ ಅವಕಾಡೋಗೆ ಸಿಕ್ಕಂತಹ ಭಾರಿ ವಾಣಿಜ್ಯ ಯಶಸ್ಸು ಸಾಧಿಸುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದೆ. ಯೂರೋಪಿಯನ್‌ ವಾಣಿಜ್ಯ ಮಾರುಕಟ್ಟೆಯಲ್ಲಿ ಪರಿಚಯಗೊಂಡ ಒಂದು ವರ್ಷದೊಳಗೆ, ಹಲಸು ಈಗ ಸ್ಪೇನ್‌, … Continue reading ಹಲಸಿಗೆ ಯೂರೋಪ್‌ ಮಾರುಕಟ್ಟೆ ಬಾಗಿಲು | ಭಾರತೀಯ ರೈತರಿಗೆ ಅವಕಾಶ