ಗ್ರಾಮೀಣ ಹಲಸಿಗೆ ಗ್ಲಾಮರ್‌ ಸ್ಪರ್ಶ | ಕೇರಳದಲ್ಲಿ ಬಾಟಲಿಯೊಳಗೆ ಬಂದ ಜಾಕ್‌ಫ್ರೂಟ್ ವೈನ್

ಕೇರಳದಲ್ಲಿ ವ್ಯಾಪಕವಾಗಿ ಬೆಳೆಯುವ, ಆದರೆ ಕರ್ನಾಟಕ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಡೆಗಣಿಸಲ್ಪಡುವ ಹಲಸಿನ ಹಣ್ಣು ಇದೀಗ ವೈನ್‌ ಪ್ರಿಯರಿಗೆ ಹೊಸ ರುಚಿಯನ್ನು ನೀಡಲು ಸಿದ್ಧವಾಗಿದೆ.  ಬಾಟಲಿಯೊಳಗೆ ತುಂಬಿ ಮಾರುಕಟ್ಟಗೆ ತಲುಪುವ ಈ  ಪ್ರಯೋಗಕ್ಕೆ ಕಾರಣರಾದವರು ಕೇರಳದ ಕೊಟ್ಟಾರಕ್ಕರದ  ವೈನ್ ತಯಾರಕ ಥಾಮಸ್ ಪಿಒ. ವ್ಯಾಟಿಕನ್ ನಗರದಲ್ಲಿ ಕಾರ್ಯನಿರ್ವಹಿಸುವಾಗ ವೈನ್ ತಯಾರಿಕೆಯಲ್ಲಿರುವ ಅಂತರರಾಷ್ಟ್ರೀಯ ಪರವಾನಗಿ ಪಡೆದ ಥಾಮಸ್, ಹಲಸಿನಿಂದ ವೈನ್ ತಯಾರಿಸುವ ಸಾಧ್ಯತೆಯನ್ನು ಮೊದಲೇ ಕಂಡುಹಿಡಿದಿದ್ದರು. ಅವರ ಈ ಪ್ರಯತ್ನ ಇದೀಗ ಫಲ ನೀಡುತ್ತಿದ್ದು, ಏಪ್ರಿಲ್ ವೇಳೆಗೆ … Continue reading ಗ್ರಾಮೀಣ ಹಲಸಿಗೆ ಗ್ಲಾಮರ್‌ ಸ್ಪರ್ಶ | ಕೇರಳದಲ್ಲಿ ಬಾಟಲಿಯೊಳಗೆ ಬಂದ ಜಾಕ್‌ಫ್ರೂಟ್ ವೈನ್