ಮೋಹಿತ್ ನಗರ್ ಅಡಿಕೆ ಗಿಡ ಏಕೆ ರೈತರ ಫೇವರಿಟ್..? ಹೆಚ್ಚು ಇಳುವರಿ, ವೇಗದ ಬೆಳವಣಿಗೆ ಇದರ ವಿಶೇಷತೆ..!
ಮೋಹಿತ್‌ನಗರ ಅಡಿಕೆ ತಳಿ ಹೆಚ್ಚು ಇಳುವರಿ, ವೇಗವಾದ ಬೆಳವಣಿಗೆ ಹಾಗೂ ಸಮಾನ ಗುಣಮಟ್ಟದ ಅಡಿಕೆಗಾಗಿ ರೈತರ ಮೆಚ್ಚುಗೆ ಪಡೆದಿದೆ. ಸರಿಯಾದ ನಿರ್ವಹಣೆಯಲ್ಲಿ ಉತ್ತಮ ಆದಾಯ ನೀಡುವ ಸಾಮರ್ಥ್ಯ ಹೊಂದಿದೆ.
Copy and paste this URL into your WordPress site to embed
Copy and paste this code into your site to embed