ತಡರಾತ್ರಿಯೂ ಭಾರೀ ಮಳೆ | ದ್ವೀಪವಾದ ಕಲ್ಮಕಾರು | ಸಂಪಾಜೆಯಲ್ಲೂ ಮಳೆ | ಉಕ್ಕಿದ ಪಯಸ್ವಿನಿ ನದಿ | ಕಲ್ಲುಗುಂಡಿಯಲ್ಲೂ ನೀರೇ ನೀರು | ಕಲ್ಲಾಜೆಯಲ್ಲಿ ಮನೆ ಕುಸಿತ |

ಸೋಮವಾರ ರಾತ್ರಿಯಿಂದ ಪಶ್ಚಿಮ ಘಟ್ಟದ ಪ್ರದೇಶಗಳಾದ ಕಲ್ಮಕಾರು, ಕೊಲ್ಲಮೊಗ್ರ, ಸಂಪಾಜೆ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಕಲ್ಮಕಾರು, ಕಲ್ಲುಗುಂಡಿ ಪ್ರದೇಶಗಳು ದ್ವೀಪವಾಗಿದೆ. ಅನೇಕ ಜನರು ಅತಂತ್ರವಾಗಿದ್ದಾರೆ. ಸಂಪರ್ಕಗಳು ಕಡಿತಗೊಂಡಿದೆ. ಕಲ್ಲಾಜೆಯಲ್ಲಿ ಮನೆ ಕುಸಿತವಾಗಿದೆ. ಗೀತಾ ಎಂಬವರ ಮನೆ ಕುಸಿದಿದೆ. ಕಲ್ಮಕಾರು ಪ್ರದೇಶದಲ್ಲಿ  ತಡರಾತ್ರಿ ಭಾರೀ ಸದ್ದಿನೊಂದಿಗೆ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅದಾದ ಬಳಿಕ ಪ್ರವಾಹದ ಮಾದರಿಯಲ್ಲಿ ನೀರು ಹರಿದಿದೆ. ಕಲ್ಮಕಾರು ಪೇಟೆಯ ಸಮೀಪದವರೆಗೂ ಹೊಳೆಯ ನೀರು ಹರಿಯುತ್ತಿದೆ ಎಂದು ಸ್ಥಳೀಯರು ಮಾಹಿತಿ … Continue reading ತಡರಾತ್ರಿಯೂ ಭಾರೀ ಮಳೆ | ದ್ವೀಪವಾದ ಕಲ್ಮಕಾರು | ಸಂಪಾಜೆಯಲ್ಲೂ ಮಳೆ | ಉಕ್ಕಿದ ಪಯಸ್ವಿನಿ ನದಿ | ಕಲ್ಲುಗುಂಡಿಯಲ್ಲೂ ನೀರೇ ನೀರು | ಕಲ್ಲಾಜೆಯಲ್ಲಿ ಮನೆ ಕುಸಿತ |