ಗ್ರಾಮೀಣ ವಲಸೆ ಕಡಿಮೆಯಾದರೂ, ಹಳ್ಳಿ–ನಗರ ಅಂತರ ಇನ್ನೂ ಏಕೆ ಕಡಿಮೆಯಾಗಿಲ್ಲ…?
ಗ್ರಾಮೀಣ ವಲಸೆಯ ವೇಗ ಕುಂಠಿತವಾಗುತ್ತಿದೆ ಎಂಬುದು ಸರ್ಕಾರದ ಅಂಕಿಅಂಶಗಳು ಮತ್ತು 2025–26ರ ಆರ್ಥಿಕ ಸಮೀಕ್ಷೆಯ ನಿರೀಕ್ಷಿತ ನಿರ್ಣಯ. ಆದರೆ ವಾಸ್ತವದಲ್ಲಿ ಹಳ್ಳಿಗಳು ಮತ್ತು ನಗರಗಳ ನಡುವಿನ ಮೂಲಭೂತ ಸೌಕರ್ಯಗಳ ಅಂತರ ಇನ್ನೂ ಕಡಿಮೆಯಾಗಿಲ್ಲ. ಕೌಶಲ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಅವಕಾಶಗಳು ನಗರಕೇಂದ್ರಿತವಾಗಿಯೇ ಉಳಿದಿವೆ. ಇದರ ಪರಿಣಾಮವಾಗಿ, ಹಳ್ಳಿಯ ಯುವಕರು ನಗರಗಳ ಕಡೆಗೆ ವಲಸೆ ಹೋಗುವುದನ್ನು ತಪ್ಪಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬರಹಗಾರ ನಿರ್ಮಲ್ ಯಾದವ್ ಅವರು ಬರೆದಿದ್ದಾರೆ.
Copy and paste this URL into your WordPress site to embed
Copy and paste this code into your site to embed