ಶ್ರೀಲಂಕಾದಲ್ಲಿ ಅಡಿಕೆ ನಿಯಂತ್ರಣದ ಸವಾಲು | WHO ವೆಬಿನಾರ್‌ನಲ್ಲಿ ಪ್ರೊ. ಜಯಸಿಂಘೆ

WHO ಆಯೋಜಿಸಿದ್ದ ವೆಬಿನಾರ್‌ನಲ್ಲಿ ಶ್ರೀಲಂಕಾದ ತಜ್ಞ ಪ್ರೊ. ರೂವಾನ್ ಜಯಸಿಂಘೆ, ಅಡಿಕೆ ಸಾಂಸ್ಕೃತಿಕ ಆಚರಣೆಗಳು ಹಾಗೂ ಕಾನೂನು ಗೊಂದಲಗಳಿಂದ ನಿಯಂತ್ರಣ ಕಷ್ಟಕರವಾಗಿದೆ ಎಂದರು. ಅಡಿಕೆ “ಗೋಲ್ಡನ್ ಕ್ರಾಪ್” ಎಂದು ಕೃಷಿ ಇಲಾಖೆ ಉತ್ತೇಜಿಸುತ್ತಿರುವುದರಿಂದ ನೀತಿ ಸಂಘರ್ಷ ಉಂಟಾಗಿದೆ. ಸಂಶೋಧನಾ ಕೊರತೆ ಮತ್ತು ಸರಬರಾಜು ಜಾಲ ಅಸಂಘಟಿತವಾಗಿರುವ ಕಾರಣ ತಕ್ಷಣವೇ ನಿಯಂತ್ರಣ ಕಷ್ಟವಿದೆ ಎಂದರು.