ಸುಳ್ಯದ ಸಮಸ್ಯೆಗಳೇ ಸವಾಲುಗಳು | ಚರ್ಚೆಗೆ ಕಾರಣವಾದ “ಕೀಬೋರ್ಡ್‌ ವಾರಿಯರ್” ಪದ ಬಳಕೆ | ಸುಳ್ಯದ ಸಮಸ್ಯೆಗಳ ಪಟ್ಟಿ ಜೊತೆ ಬರ್ತೇನೆ | ಆರ್‌ ಜೆ ತ್ರಿಶೂಲ್‌ ಸವಾಲು |

ಸುಳ್ಯದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳು ಇವೆ. ಅನೇಕ ಸಮಯಗಳಿಂದಲೂ ಸಾಕಷ್ಟು ಸಮಸ್ಯೆಗಳು ಇದೆ. ಇದೀಗ ಅಂತಹ ಸಮಸ್ಯೆಯೊಂದನ್ನು  ಆರ್‌ ಜೆ ತ್ರಿಶೂಲ್‌ ಗೌಡ ಕಂಬಳ ಅವರು  ಬೊಟ್ಟು ಮಾಡಿ  ತೋರಿಸಿದ್ದಕ್ಕೆ ಸುಳ್ಯ ನಗರಪಂಚಾಯತ್‌ ಅಧ್ಯಕ್ಷರು ಸಾಮಾಜಿಕ ಜಾಲತಾಣದಲ್ಲಿ “ಕೀಬೋರ್ಡ್‌ ವಾರಿಯರ್”‌ ಎಂಬ ಪದ ಬಳಕೆ ಮಾಡಿರುವುದು  ಈಗ ಚರ್ಚೆಗೆ ಕಾರಣವಾಗಿದೆ. ಆರ್ ಜೆ ತ್ರಿಶೂಲ್‌ ಗೌಡ ಅವರು ಸುಳ್ಯದ ಸಮಸ್ಯೆ ಜೊತೆ ಬರುತ್ತೇನೆ ಅಲ್ಲೇ ಉತ್ತರಿಸಿ ಎಂದು ನಗರಪಂಚಾಯತ್‌ ಅಧ್ಯಕ್ಷರಿಗೆ ಪೇಸ್‌ ಬುಕ್‌ ಮೂಲಕ ಸವಾಲು ಹಾಕಿದ್ದಾರೆ. … Continue reading ಸುಳ್ಯದ ಸಮಸ್ಯೆಗಳೇ ಸವಾಲುಗಳು | ಚರ್ಚೆಗೆ ಕಾರಣವಾದ “ಕೀಬೋರ್ಡ್‌ ವಾರಿಯರ್” ಪದ ಬಳಕೆ | ಸುಳ್ಯದ ಸಮಸ್ಯೆಗಳ ಪಟ್ಟಿ ಜೊತೆ ಬರ್ತೇನೆ | ಆರ್‌ ಜೆ ತ್ರಿಶೂಲ್‌ ಸವಾಲು |