Advertisement

ಸಂಸದೆ ಸುಮಲತಾ ಅಂಬರೀಷ್‌

ಬಿಜೆಪಿ-ಜೆಡಿಎಸ್‌ನಿಂದ ಇನ್ನು ನಿರ್ಧಾರವಾಗದ ಮಂಡ್ಯ ಅಭ್ಯರ್ಥಿ | ಭರವಸೆಗಳೊಂದಿಗೆ ದೆಹಲಿಯಿಂದ ಬಂದ ಸುಮಲತಾ ಅಂಬರೀಶ್ | ಯಾರಾಗ್ತಾರೆ ಮಂಡ್ಯ ಅಭ್ಯರ್ಥಿ

ಲೋಕಸಭೆ ಚುನಾವಣೆ(Lokasabha Election) ಹಿನ್ನೆಲೆಯಲ್ಲಿ ಬಿಜೆಪಿ(BJP) ಹಾಗೂ ಜೆಡಿಎಸ್‌ (JDS)ಮೈತ್ರಿಯಿಂದ ಮಂಡ್ಯ ಕ್ಷೇತ್ರದಲ್ಲಿ(Mandya Constituency) ಅಭ್ಯರ್ಥಿ(Candidate) ಆಯ್ಕೆ ಬಹಳ ಕಗ್ಗಂಟಾಗಿದೆ. ಸ್ವಾಭಿಮಾನಿ ಮಹಿಳೆ ಹಾಗೂ ಅಂಬರೀಷ್‌ ಅವರ…

9 months ago