ಅಡಿಕೆ ಉತ್ಪನ್ನಗಳ ನಿಯಂತ್ರಣ-ಬಲವಾದ ನೀತಿ ಅಗತ್ಯ | WHO ಸಭೆಯಲ್ಲಿ ಭಾರತದ ತಜ್ಞರ ಸಲಹೆ

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಕುರಿತು WHO ವೆಬ್‌ನಾರ್‌ನಲ್ಲಿ ಭಾರತೀಯ ತಜ್ಞರು ಎಚ್ಚರಿಕೆ ನೀಡಿದರು. ಅಡಿಕೆ ಉತ್ಪನ್ನಗಳ ಮೇಲೆ ತೆರಿಗೆ, ಆರೋಗ್ಯ ಎಚ್ಚರಿಕೆ ಹಾಗೂ ಕಟ್ಟುನಿಟ್ಟಿನ ನಿಯಂತ್ರಣ ನೀತಿಗಳನ್ನು ಜಾರಿಗೆ ತರಬೇಕೆಂದು ಶಿಫಾರಸು ಮಾಡಿದರು.