ಅಂತಾರಾಜ್ಯ ಬಸ್ ಸಂಚಾರ ಮತ್ತೆ ಆರಂಭ

Advertisement

ಸುಳ್ಯ. ರಸ್ತೆ ಅಭಿವೃದ್ಧಿಯ ಕಾರಣದಿಂದ ಸ್ಥಗಿತಗೊಂಡಿದ್ದ ಪಾಣತ್ತೂರು-ಕಲ್ಲಪ್ಪಳ್ಳಿ-ಸುಳ್ಯ
ಅಂತಾರಾಜ್ಯ ಬಸ್ ಸಂಪರ್ಕ ಪುನರಾರಂಭಿಸಲಾಗಿದೆ.

Advertisement

ಕಲ್ಲಪಳ್ಳಿ-ಪಾಣತ್ತೂರು ಮಧ್ಯೆ ಮೂರು ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯುತ್ತಿದ್ದ ಕಾರಣ ಕಳೆದ ಕೆಲವು ತಿಂಗಳಿನಿಂದ ಸುಳ್ಯ-ಪಾಣತ್ತೂರು ಮಧ್ಯೆ ಕೆರಳ ರಸ್ತೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ಇದೀಗ ರಸ್ತೆ ಅಭಿವೃದ್ಧಿ ಪೂರ್ತಿಯಾಗಿರುವ ಹಿನ್ನಲೆಯಲ್ಲಿ
ಸುಳ್ಯ-ಪಾಣತ್ತೂರು, ಬಸ್ಸು ಸಂಚಾರ ಪುನರಾರಂಭಿಸಲಾಗಿದೆ.

Advertisement
Advertisement

ಕಾಞಂಗಾಡ್-ಪಾಣತ್ತೂರು-ಕಲ್ಲಪಳ್ಳಿ-ಸುಳ್ಯ ಮಾರ್ಗದಲ್ಲಿ ಕೇರಳ ರಸ್ತೆ ಸಾರಿಗೆಯ ಐದು ಬಸ್ ಗಳು ಓಡಾಟ ನಡೆಸುತ್ತಿದೆ. ಸುಳ್ಯದಿಂದ ಬೆಳಿಗ್ಗೆ 8.45, 11.00, 2.00, 4.10, 6.30 ಕ್ಕೆ ಬಸ್ ಹೊರಡುತ್ತದೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅಂತಾರಾಜ್ಯ ಬಸ್ ಸಂಚಾರ ಮತ್ತೆ ಆರಂಭ"

Leave a comment

Your email address will not be published.


*