ಅಡಿಕೆ, ಕೋಕೋ ಕೃಷಿ ಕಾರ್ಯಕ್ಕೆ ಲಾಕ್ಡೌನ್ ನಿಂದ ವಿನಾಯಿತಿ | ಕೇಂದ್ರ ಸಚಿವಾಲಯದಿಂದ ಆದೇಶ |

April 17, 2020
4:01 PM

ಮಂಗಳೂರು: ಕೇಂದ್ರ ಸರಕಾರವು ಗುರುವಾರ ಲಾಕ್ಡೌನ್ ಆದೇಶದಲ್ಲಿ ಕೆಲವು ವಿನಾಯಿತಿ ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ಕೃಷಿ ಹಾಗೂ ತೋಟಗಾರಿಕಾ ಚಟುವಟಿಕೆಗಳನ್ನು ಸೇರಿಸಿದೆ.

ಪ್ರಮುಖವಾಗಿ  ಬಿದಿರು, ತೆಂಗು, ಅಡಿಕೆ, ಕೊಕ್ಕೋ ಹಾಗೂ ಸಾಂಬಾರ ಬೆಳೆಗಳ ಕೃಷಿ ಕಾರ್ಯಗಳಿಗೆ ಲಾಕ್ಡೌನ್ ನಿಂದ ವಿನಾಯಿತಿ ನೀಡಿದೆ. ಈ ಪ್ರಕಾರ ಬೆಳೆಗಳ ಕಟಾವು, ಸಂಸ್ಕರಣೆ, ಪ್ಯಾಕೇಜ್ ಹಾಗೂ ಮಾರಾಟ ಮತ್ತು ಮಾರುಕಟ್ಟೆ ಸೇರಿದೆ. ಇದರ ಜೊತೆ ಸಹಕಾರಿ ಸಂಘದ ನಿಯಮಗಳಲ್ಲಿ ಅರಣ್ಯೇತರ ಕಾಡುತ್ಪತ್ತಿ ಸಂಗ್ರಹದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!
April 8, 2026
10:24 PM
by: ಮಿರರ್‌ ಡೆಸ್ಕ್
ರಸ್ತೆ ಬದಿ ತ್ಯಾಜ್ಯ ಎಸೆತಕ್ಕೆ ಎಫ್‌ಐಆರ್ | ʼನಾನು ಎಸೆದಿಲ್ಲ’ ಎಂದರೂ ಸಿಕ್ಕ ಸಾಕ್ಷಿ…!
April 8, 2026
9:59 PM
by: ಮಿರರ್‌ ಡೆಸ್ಕ್
2026ರಲ್ಲಿ ಮಳೆ ಕಡಿಮೆ…? ಎಲ್‌ನಿನೊ ಪರಿಣಾಮದಿಂದ ಭಾರತಕ್ಕೆ ಸಾಮಾನ್ಯಕ್ಕಿಂತ ಕಡಿಮೆ ಮಳೆ…!
April 8, 2026
7:47 AM
by: ದ ರೂರಲ್ ಮಿರರ್.ಕಾಂ
ಭಾರತದ ಬಂದರುಗಳು ಚೇತರಿಕೆ..! 915 ಮಿಲಿಯನ್ ಟನ್ ಸರಕು ಸಾಗಣೆ – ಶೇ.7 ಹೆಚ್ಚಳ ದಾಖಲೆ
April 8, 2026
7:30 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror