ಸುಳ್ಯ: ದಾರುಲ್ ಹುದಾ ಬೆಳ್ಳಾರೆ ಇದರ ಆಶ್ರಯದಲ್ಲಿ ಸಾದಾತ್ ಆಂಡ್ ನೇರ್ಚೆ ಹಾಗೂ ಆಧ್ಯಾತ್ಮಿಕ ದುಆ ಸಮ್ಮೇಳನ ಅ.11,12, ಮತ್ತು 13ರಂದು ಮೂರು ದಿನಗಳ ಕಾಲ ಬೆಳ್ಳಾರೆಯ ದಾರುಲ್ ಹುದಾ ಕ್ಯಾಂಪಸ್ ತಂಬಿನಮಕ್ಕಿಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕೋಶಾಧಿಕಾರಿ ಹಸನ್ ಹಾಜಿ, ಬಶೀರ್ ಝಹದಿ, ಅಬ್ದುಲ್ ಕಲಾಂ, ಹಸೈನಾರ್ ಜಯನಗರ ಇದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


