ಸುಳ್ಯ: ಸುಳ್ಯ ನಗರ ಪಂಚಾಯಯತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಮೂರನೇ ಎರಡು ಬಹುಮತ ಪಡೆದ ಬಿಜೆಪಿ ಸತತ ನಾಲ್ಕನೇ ಬಾರಿಗೆ ನಗರಾಡಳಿತದ ಚುಕ್ಕಾಣಿ ಹಿಡಿಯಿತು. 20 ವಾರ್ಡ್‍ಗಳ ಪೈಕಿ ಬಿಜೆಪಿ 14 ವಾರ್ಡ್‍ಗಳಲ್ಲಿ ಜಯ ಗಳಿಸಿದರೆ, ಕಾಂಗ್ರೆಸ್ ನಾಲ್ಕು ವಾರ್ಡ್‍ಗಳಲ್ಲಿ ಜಯ ಗಳಿಸಿತು. ಎರಡು ವಾರ್ಡ್‍ಗಳು ಪಕ್ಷೇತರರ ಪಾಲಾಯಿತು.
ಈಗ ಸುಳ್ಯದ ನಗರ ಪಂಚಾಯತ್ ಸದಸ್ಯರು ಇವರು
ವಾರ್ಡ್1 (ದುಗಲಡ್ಕ): ಅಭ್ಯರ್ಥಿ ಶಶಿಕಲಾಎ.(ಬಿಜೆಪಿ)- 321, (ಗೆಲುವು)
ಜಯಂತಿ ಭಾಸ್ಕರ ಪೂಜಾರಿ(ಕಾಂಗ್ರೆಸ್)- 314
ನೋಟಾ-3 ಅಂತರ – 7 ಮತಗಳು )
2 ನೇ ವಾರ್ಡ್ (ಕೊಯಿಕುಳಿ) ಬಾಲಕೃಷ್ಣ ರೈ.(ಬಿಜೆಪಿ)- 344 (ಗೆಲುವು)
ಶಶಿಧರ ಎಂ.ಜೆ(ಕಾಂಗ್ರೆಸ್)-171 ,
ನೋಟಾ-9 ಗೆಲುವಿನ ಅಂತರ 173
3 ನೇ ವಾರ್ಡ್(ಜಯನಗರ) ಬಾಲಕೃಷ್ಣ ಭಟ್ ಕೊಡೆಂಕೇರಿ-295 (ಗೆಲುವು),
ರೋಹಿತ್ ಕೊಯಿಂಗೋಡಿ.(ಬಿಜೆಪಿ)-218 ,
ಖಲಂದರ್ ಶಾಫಿ(ಪಕ್ಷೇತರ)-5
ನವೀನ್ ಮಚಾದೋ(ಪಕ್ಷೇತರ)-1
ನೋಟಾ 2 : ಅಂತರ 77 ಮತಗಳು
4 ನೇ ವಾರ್ಡ್(ಶಾಂತಿನಗರ) ನಾರಾಯಣ ಪಿ.ಆರ್(ಬಿಜೆಪಿ)-452 ಗೆಲುವು
ಶಂಕರ್ ಎಸ್.ಎಂ(ಕಾಂಗ್ರೆಸ್) -317
ಬೆಟ್ಟಂಪಾಡಿ ಜನಾರ್ಧನ(ಪಕ್ಷೇತರ)-37,
ನೋಟಾ 7 :
ಗೆಲುವಿನ ಅಂತರ- 135.
5 ನೇ ವಾರ್ಡ್(ಜಯನಗರ) ಬುದ್ಧ ನಾಯ್ಕ ಜಿ.(ಬಿಜೆಪಿ) ಗೆಲುವು-372
ಭವಾನಿ ಶಂಕರ ಕಲ್ಮಡ್ಕ(ಕಾಂಗ್ರೆಸ್) 318,
ನೋಟಾ-8
ಗೆಲುವಿನ ಅಂತರ-54.
6 ನೇ ವಾರ್ಡ್(ಬೀರಮಂಗಲ)
ಡೇವಿಡ್ ಧೀರಾ ಕ್ರಾಸ್ತಾಕಾಂಗ್ರೆಸ್)-383 ಗೆಲುವು
ಯತೀಶ್ ಕುಮಾರ್.ಕೆ.ಸಿ.(ಬಿಜೆಪಿ) -196,
ಅಬ್ದುಲ್ ರಹಿಮಾನ್(ಪಕ್ಷೇತರ)-30,
ಬಿ ಎಂ ಶಾರಿಕ್(ಪಕ್ಷೇತರ)- 6, ನೋಟಾ-3 ಗೆಲುವಿನ ಅಂತರ – 187
7 ನೇ ವಾರ್ಡ್(ಬಿಡಿಒ-ಅಂಬೆಟಡ್ಕ)
ಕಿಶೋರಿ ಶೇಟ್(ಬಿಜೆಪಿ)-307 (ಗೆಲುವು)
ನೋಟಾ-7
ಪ್ರೇಮಾ ಟೀಚರ್(ಕಾಂಗ್ರೆಸ್)- 222
ಅಂತರ-85
8ನೇ ವಾರ್ಡ್(ಕುರುಂಜಿಭಾಗ್)-
ಶೀಲಾ ಅರುಣ್ ಕುರುಂಜಿ(ಬಿಜೆಪಿ)-203 (ಗೆಲುವು)
ಸುಜಯಾಕೃಷ್ಣ. ಕೆ.ಪಿ.(ಕಾಂಗ್ರೆಸ್)87
ನೋಟಾ-4
ಅಂತರ-116
9 ನೇ ವಾರ್ಡ್(ಭಸ್ಮಡ್ಕ-ಕೇರ್ಪಳ)
ಪೂಜಿತಾ ಕೆ.ಯು.(ಬಿಜೆಪಿ)-209 (ಗೆಲುವು)
ಶ್ರೀಲತಾ ಪ್ರಸನ್ನ(ಕಾಂಗ್ರೆಸ್) 62 ಮತಗಳು
ನೋಟಾ-3 :
ಅಂತರ – 147
10 ನೇ(ಪುರಭವನ-ಕೇರ್ಪಳ)-
ವಿನಯ ಕುಮಾರ್ ಕಂದಡ್ಕ(ಬಿಜೆಪಿ)-169 ಗೆಲುವು,
ಉಮ್ಮರ್(ಕಾಂಗ್ರೆಸ್)- 133
ನೋಟಾ-2
ಅಂತರ-36
11 ನೇ ವಾರ್ಡ್(ಕುರುಂಜಿಗುಡ್ಡೆ)
ಸುಧಾಕರ(ಬಿಜೆಪಿ)- 250(ಗೆಲುವು) ,
ಚಂದ್ರ ಕುಮಾರ್(ಕಾಂಗ್ರೆಸ್) 20 :
230 ಮತಗಳು
12ನೇ ವಾರ್ಡ್ (ಕೆರೆಮೂಲೆ)
ಎಂ.ವೆಂಕಪ್ಪ ಗೌಡ(ಕಾಂಗ್ರೆಸ್)-277 (ಗೆಲುವು),
ಲೋಕೇಶ್ ಕೆರೆಮೂಲೆ(ಬಿಜೆಪಿ)- 68 ,
ನೋಟಾ-2
ಅಂತರ 209
13 ನೇ ವಾರ್ಡ್(ಬೂಡು) ರಿಯಾಜ್ ಕಟ್ಟೆಕಾರ್(ಪಕ್ಷೇತರ)-188 (ಗೆಲುವು)
ಬೂಡು ರಾಧಾಕೃಷ್ಣ ರೈ(ಬಿಜೆಪಿ)- 134,
ಕೆ.ಗೋಕುಲ್ ದಾಸ್(ಕಾಂಗ್ರೆಸ್) – 22,
ಅಂತರ – 54
14 ನೇ ವಾರ್ಡ್(ಕಲ್ಲುಮುಟ್ಲು)
ಸುಶೀಲ(ಬಿಜೆಪಿ)-416 (ಗೆಲುವು)
ನಸ್ರಿಯಾ(ಎಸ್‍ಡಿಪಿಐ) – 261
ಜುಬೈಬಾ(ಕಾಂಗ್ರೆಸ್) 163,
ನೋಟಾ-1, ಅಂತರ – 165
15 ನೇ ವಾರ್ಡ್(ನಾವೂರು)
ಶರೀಫ್ ಕಂಠಿ ಎಂ.ಕೆ.(ಕಾಂಗ್ರೆಸ್)-306 (ಗೆಲುವು)
ಅಬ್ದುಲ್ ಕಲಾಂ(ಎಸ್‍ಡಿಪಿಐ)- 245
ಹರೀಶ್ ಬೂಡುಪನ್ನೆ(ಬಿಜೆಪಿ)- 175
ನೋಟಾ-2
ಅಂತರ – 61
16 ನೇ ವಾರ್ಡ್(ಕಾಯರ್ತೋಡಿ) ಪ್ರಮಿತಾ(ಬಿಜೆಪಿ)-358 (ಗೆಲುವು)
ಚಂದ್ರಕಲಾ(ಕಾಂಗ್ರೆಸ್) – 272
ನೋಟಾ-6 :
ಅಂತರ – 186
17 ನೇ ವಾರ್ಡ್(ಬೋರುಗುಡ್ಡೆ)
ಉಮ್ಮರ್ ಬಿ(ಪಕ್ಷೇತರ)-182 (ಗೆಲುವು).
ಕೆ.ಎಂ. ಮುಸ್ತಫಾ(ಕಾಂಗ್ರೆಸ್)- 167,
ರಂಜಿತ್ ಪೂಜಾರಿ(ಬಿಜೆಪಿ)- 74,
ಆರ್.ಕೆ.ಮಹಮ್ಮದ್ (ಪಕ್ಷೇತರ)- 37
ಬದ್ರುದ್ದಿನ್(ಪಕ್ಷೇತರ) 0, ಅಬ್ದುಲ್ ರಹಿಂ ಫ್ಯಾನ್ಸಿ (ಜೆಡಿಎಸ್ ) -6 , ನೋಟಾ-7 ಅಂತರ – 15
18ನೇ ವಾರ್ಡ್(ಜಟ್ಟಿಪಳ್ಳ)ಶ್ರೀವಾಣಿ(ಬಿಜೆಪಿ)-310 (ಗೆಲುವು)
ಪ್ರೇಮಲತಾ(ಕಾಂಗ್ರೆಸ್)-262
ನೋಟಾ-4 , ಅಂತರ-58
19 ನೇ ವಾರ್ಡ್(ಮಿಲಿಟ್ರಿ ಗ್ರೌಂಡ್)-
ಶಿಲ್ಪಾ(ಬಿಜೆಪಿ)-299 ಗೆಲುವು)
ಜೂಲಿಯಾ ಕ್ತಾಸ್ತಾ(ಕಾಂಗ್ರೆಸ್)- 266
ಮೋಹಿನಿ(ಪಕ್ಷೇತರ) – 140 ಮತಗಳು
ನೋಟ-3
ಅಂತರ – 33 ಮತಗಳು )
20 ನೇ ವಾರ್ಡ್(ಕಾನತ್ತಿಲ)
ಸರೋಜಿನಿ ಪೆಲ್ತಡ್ಕ(ಬಿಜೆಪಿ)-308 (ಗೆಲುವು)
ಸವಿತಾ ಸತೀಶ್(ಕಾಂಗ್ರೆಸ್) – 216,
ನೋಟಾ-8
ಅಂತರ – 92