ಸುಳ್ಯ: ಮಳೆಯ ಬಗ್ಗೆ ನಿಖರವಾದ ಮಾಹಿತಿ ಸಂಗ್ರಹ ಮಾಡುತ್ತಿರುವ ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರು ಮಳೆಯೊಂದಿಗಿನ ಮಾತುಕತೆಯನ್ನು ದಾಖಲಿಸುತ್ತಾರೆ. ಈ ಬಾರಿ ಮೇ ತಿಂಗಳ ಮಳೆ ದಾಖಲಾತಿ ಬಗ್ಗೆ ವಿವರ ನೀಡಿದ್ದಾರೆ. ಈ ಪ್ರಕಾರ ಮೇ ತಿಂಗಳಲ್ಲಿ ಪ್ರತೀ ವರ್ಷಕ್ಕಿಂತ ಕನಿಷ್ಟ ಮಳೆ ದಾಖಲಾಗಿದೆ. 1983 ರ ನಂತರ ಮೊದಲ ಬಾರಿಗೆ ಮೇ ತಿಂಗಳಲ್ಲಿ ಅತ್ಯಂತ ಕಡಿಮೆಯಾದ ಮಳೆಯಾದ ವರ್ಷ 2019.
( ಮಿ.ಮೀ.ಗಳಲ್ಲಿ ಮಳೆ ಲೆಕ್ಕ )
ಮೇ 2019 ರ ಒಟ್ಟು ಮಳೆ = 048 ( ಕಳೆದ ವರ್ಷ 427 )
ಮೇ ತಿಂಗಳ ಸರಾಸರಿ
1976 – 2000 = 208
2001 – 2019 = 200
1976 – 2019 = 205
ಮೇ ತಿಂಗಳ ಗರಿಷ್ಟ = 715 (2006)
ಕನಿಷ್ಟ = 023 (1988)
ಮೇ ತಿಂಗಳ ದಿನವೊಂದರ ದಾಖಲಾದ ಗರಿಷ್ಟ ಮಳೆ = 169 (29/05/2006)
ಜನವರಿ 1- ಮೇ 31 ಸರಾಸರಿ
1976 – 2000 = 349
2001 – 2019 = 345
1976 – 2019 = 347
ಈ ಅವಧಿಯಲ್ಲಿ ದಾಖಲಾದ ಗರಿಷ್ಟ ಮಳೆ = 842 ( 1977 )
ಈ ಅವಧಿಯಲ್ಲಿ ದಾಖಲಾದ ಕನಿಷ್ಟ ಮಳೆ = 087 ( 1983 )
ಈ ಅವಧಿಯಲ್ಲಿ ದಾಖಲಾದ ದ್ವಿತೀಯ ಕನಿಷ್ಟ ಮಳೆ = 113 (2019)
ಕಳೆದ ವರ್ಷ ಮೇ ತಿಂಗಳ ಅಂತ್ಯಕ್ಕೆ ದಾಖಲಾದ ವರ್ಷದ ಒಟ್ಟು ಮಳೆ 588 ಮಿ.ಮೀ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಈ ಬಾರಿ ಮೇ ತಿಂಗಳಲ್ಲಿ ಕನಿಷ್ಟ ಮಳೆ ದಾಖಲು..!"