ಉಪ್ಪುಂದದಲ್ಲಿ ಅಡಿಕೆ ಕೌಶಲ್ಯ ಪಡೆ ಶಿಬಿರ

Advertisement

ಉಡುಪಿ: ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಆಶ್ರಯದಲ್ಲಿ  ಕರಾವಳಿ ಜಿಲ್ಲೆಗಳ 5 ನೇಯ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರವನ್ನು ಮೇಕೋಡು ದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಕ್ಯಾಂಪ್ಕೋ ಉಪಾದ್ಯಕ್ಷ ಶಂ.ನಾ ಖಂಡಿಗೆ ಉದ್ಘಾಟಿಸಿದರು.  ಉಡುಪಿ ಜಿಲ್ಲೆಯಲ್ಲಿ  ಮೊದಲ ಬಾರಿಗೆ ಶಿಬಿರ ಆಯೋಜನೆಗೊಂಡಿದೆ. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ  ಈಗಾಗಲೇ 4 ಶಿಬಿರ ನಡೆದಿದೆ. ಅನೇಕರು ಅಡಿಕೆ ಮರ ಏರುವ ತರಬೇತಿ ಪಡೆದಿದ್ದಾರೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಉಪ್ಪುಂದದಲ್ಲಿ ಅಡಿಕೆ ಕೌಶಲ್ಯ ಪಡೆ ಶಿಬಿರ"

Leave a comment

Your email address will not be published.


*