ತಿರುವನಂತಪುರ: ಕೇರಳದಲ್ಲಿ ಎಡರಂಗಕ್ಕೆ ಚಾರಿತ್ರಿಕ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಡರಂಗಕ್ಕೆ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಅಲ್ಪ ಮುನ್ನಡೆ. ಶಬರಿಮಲೆ ವಿಚಾರದಲ್ಲಿ ಸಿಪಿಐಎಂ ಸರಕಾರದ ನಿಲುವು, ಅಕ್ರಮ ರಾಜಕೀಯ ಎಡರಂಗಕ್ಕೆ ಮುಳುವಾಗಿದೆ ಎಂದು ವಿಶ್ಲೇಷಿಸಲಾಗುತಿದೆ. ಕೇರಳದ ಹಿನ್ನಡೆ ದೇಶದಲ್ಲಿಯೇ ಎಡಪಕ್ಷಕ್ಕೆ ಭಾರೀ ಮುಖ ಭಂಗ ಉಂಟಾಗಲಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಎಡರಂಗಕ್ಕೆ ಚಾರಿತ್ರಿಕ ಹಿನ್ನಡೆ"