ಕಡಬ: ಆತೂರು ಕುದ್ಲೂರು ಇಲ್ಲಿನ 2019-2020 ನೇ ಸಾಲಿನ ಮದ್ರಸ ನಾಯಕರು ಹಾಗೂ ಎಸ್.ಕೆ.ಎಸ್.ಬಿ.ವಿ ಇದರ ನೂತನ ಪದಾಧಿಕಾರಿಗಳನ್ನು ಕುದ್ಲೂರು ಖತೀಬ್ ಅಶ್ರಫ್ ರಹ್ಮಾನಿಯವರ ನೇತೃತ್ವದಲ್ಲಿ ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಮದ್ರಸ ನಾಯಕರಾಗಿ ಮುಹಮ್ಮದ್ ಅಫ್ರೋಝ್ ಮತ್ತು ರಿಫಾ ಶಾಝಿಯ ಉಪನಾಯಕರಾಗಿ ಆದಿಲ್ ಸವ್ವಾನ್ ಹಾಗೂ ಅಲ್ಫಿಯಾ ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷ ಸಿಹಾನ್ ಪ್ರಧಾನ ಕಾರ್ಯದರ್ಶಿ ಅಝ್ಮಿನ್ ಕೋಶಾಧಿಕಾರಿ ರಫ್ರಾಝ್ ಉಪಾಧ್ಯಕ್ಷ ಮುಹಮ್ಮದ್ ಐಮಾನ್ ಜೊತೆ ಕಾರ್ಯದರ್ಶಿ ಶಾಹಿನ್ ಎಂಬವರನ್ನು ಆಯ್ಕೆ ಮಾಡಿದಾಗ ಸಾಹಿತ್ಯ ಸಮಾಜ ಕನ್ವೀನರ್ ಗಳಾಗಿ ಹುಸೈನಾರ್,ರಾಫಿಅ,ಅಲ್ಅಮೀನ್, ಸಂಮ್ರೀನಾ ಮೊದಲಾದವರನ್ನು ಆಯ್ಕೆಗೊಳಿಸಲಾಯಿತು. ಸಬೀಲುರ್ರಷಾದ್ ವಿಭಾಗಕ್ಕೆ ಫಾತಿಮತ್ ಝಈಮರನ್ನು ಲೀಡರ್ ಆಗಿ ಆರಿಸಲಾಯಿತು.ಮದ್ರಸ ಅಧ್ಯಾಪಕರಾದ ಮುಹಮ್ಮದ್ ಮುಸ್ಲಿಯಾರ್ ನಿರೂಪಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel