ಸುಳ್ಯ: ಸರಕಾರದ ಕೃಷಿ ಹವಾಮಾನ ಇಲಾಖೆ ಪ್ರಕಾರ ಮೇ.13 ರ ನಂತರ 18 ರ ಅವಧಿಗೆ ಒಟ್ಟು 4.3 ಮಿಮೀ ಮಳೆ ಇದೆಯಂತೆ.
ಭಾರತ ಸರಕಾರದ ಕೃಷಿ ಹವಾಮಾನ ಇಲಾಖೆ ಕಳೆದ ಕೆಲವು ಸಮಯಗಳಿಂದ ಹವಾಮಾನ ಮಾಹಿತಿ ನೀಡುತ್ತಿದೆ. ಕೃಷಿಕರಿಗೆ ವಾರದ ಮಾಹಿತಿ ನೀಡುತ್ತಿದೆ. ಈ ಪ್ರಕಾರ ಸುಳ್ಯದಲ್ಲಿ ಮೇ.18 ರವರೆಗ ಒಟ್ಟು 4.3 ಮಿಮೀ ಮಳೆಯಾಗಲಿದೆ. ಮೇ.14 ರಂದು 0.8 ಮಿಮೀ ಮಳೆಯಾದರೆ ಮೇ.15 ರಂದು 2.2 ಮಳೆಯಾಗಲಿದೆ ಎಂದು ಕೃಷಿಕರಿಗೆ ಮಾಹಿತಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅದೇ ರೀತಿ ಪುತ್ತೂರು ತಾಲೂಕಿನಲ್ಲಿ ಈ ವಾರ ಸರಾಸರಿ 8.8 ಮಿಮೀ ಮಳೆಯಾಗಲಿದೆ. ಮೇ.15 ರಂದು 6.3 ಮಿಮೀ ಮಳೆಯಾಗಲಿದೆ.
ಬೆಳ್ತಂಗಡಿಯಲ್ಲಿ ಈ ವಾರ ಸರಾಸರಿ 1.5 ಮಿಮೀ ಮಳೆಯಾಗಲಿದೆ. ಮೇ.15 ರಂದು 0.5 ಮಿಮೀ ಮಳೆಯಾಗಲಿದೆ.
ಬಂಟ್ವಾಳದಲ್ಲಿ ಈ ವಾರ ಸರಾಸರಿ 0.8 ಮಿಮೀ ಮಳೆಯಾಗಲಿದೆ. ಮೇ.15 ರಂದು 0.3 ಮಿಮೀ ಮಳೆಯಾಗಲಿದೆ.
ಮಂಗಳೂರಿನಲ್ಲಿ ಈ ವಾರ ಸರಾಸರಿ 1 ಮಿಮೀ ಮಳೆಯಾಗಲಿದೆ. ಮೇ.15 ರಂದು 0.5 ಮಿಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
ಸತ್ಯ ಆದರೆ ರೈತರ ಪಾಡು ಹಸನಾಗಬಹುದು.