ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಢರೇಷನ್ ಸಂಪಾಜೆ ವಲಯದ ಮಹಾಸಭೆ

September 27, 2019
9:12 AM

ಸಂಪಾಜೆ:ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಢರೇಷನ್ ಸಂಪಾಜೆ ವಲಯ ಇದರ ಮಹಾ ಸಭೆ ಮತ್ತು ಕಾರ್ಮಿಕರ ಮಕ್ಕಳ ಸಂಘದ ಮಹಾಸಭೆಯು ಸಂಪಾಜೆಯ ಪಂಚಾಯತ್ ಸಭಾಭವನದಲ್ಲಿ  ಮೊಹಮ್ಮದ್ ಅಲಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement
Advertisement

ಕಾರ್ಯಕ್ರಮದಲ್ಲಿ ಮಕ್ಕಳ ಸಂಘದ ಅದ್ಯಕ್ಷರಾದ ಯಶಸ್.ಕೆ.ಆರ್. ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರಾಜ್ಯ ಸಮಿತಿಯ ಖಜಾಂಜಿಯಾದ ಸುರೇಶ್ ಕಲ್ಲಾಗಾರ್ ಉದ್ಘಾಟನಾ ಭಾಷಣ ಮಾಡಿದರು. ಪ್ರಾಸ್ತಾವಿಕವಾಗ ಮಾತನಾಡಿದ ಸಿ.ಐ.ಟಿ.ಯು ತಾಲೂಕು ಅದ್ಯಕ್ಷರಾದ ಜಾನಿ.ಕೆ.ಪಿ‌ ಮಾತನಾಡಿದರು.

ಸಿ.ಐ.ಟಿ.ಯು. ಪ್ರದಾನ ಕಾರ್ಯದರ್ಶಿಯಾದ ರಾಬರ್ಟ್‌ ಡಿಸೋಜ ಮಕ್ಕಳ ಸಂಘದ ಅಧ್ಯಕ್ಷರಾದ ಯಶಸ್ ಕೆ.ಆರ್. ಕಟ್ಟಡ ಕಾರ್ಮಿಕರ ಸಂಘದ ಸುಳ್ಯ ತಾಲೂಕು ಪ್ರದಾನ ಕಾರ್ಯದರ್ಶಿಯಾದ ನಾಗರಾಜ್ ಕಲ್ಲುಮುಟ್ಲು ,ಖಜಾಂಜಿಯಾದ ವಿಶ್ವನಾಥ ನೆಲ್ಲಿ ಬಂಗಾರಡ್ಕ ,ಕಾರ್ಮಿಕ ನಾಯಕರಾದ ಶಿವರಾಮಗೌಡ, ವಿಜಯ ಐ.ಹೆಚ್, ಗೋಪಾಲ ಅರಂತೋಡು , ಶ್ರೀಮತಿ ಲಲನ ಕೆ.ಆರ್. ಪ್ರಸಾದ್ ವಿ.ಆರ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಾಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ನಡೆದು ಹೊಸ ಸಮಿತಿಯ ಗೌರವಾಧ್ಯಕ್ಷರಾಗಿ ಜಾನಿ.ಕೆ.ಪಿ  ಅಧ್ಯಕ್ಷರಾಗಿ ಶ್ರೀಧರ ಕೆ.ಕೆ. ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರವಿಲಾಸ ಗೂನಡ್ಕ ಖಜಾಂಜಿಯಾಗಿ ವಿ.ಆರ್.ಪ್ರಸಾದ್ ಉಪಾಧ್ಯಕ್ಷರುಗಳಾಗಿ ಯೋಗೀಶ್ ನೆಲ್ಲಿಕುಮೇರಿ , ಪವಿತ್ರ ಊರುಬೈಲು, ಸೈಮನ್ ಕೆ.ವಿ, ಲಲನ ಕೆ.ಆರ್. ಕಾರ್ಯದರ್ಶಿಗಳಾಗಿ .ಮೊಹಮ್ಮದ್ ಹನಿಜಫ್ , ರೇವತಿ ರಾಜಾರಾಪುರ, ರಮೇಶ ಕೆ. ನೆಲ್ಲಿಕುಮೇರಿ , ಸಂಘಟನಾ ಕಾರ್ಯದರ್ಶಿಯಾಗಿ ರಾಜಗೋಪಾಲ ಎಡ್ಪಣೆ ಜೊತೆ ಖಜಾಂಜಿಯಾಗಿ ಚಂದ್ರಶೇಖರ. ಬಿ.ಆರ್. ಮತ್ತು ಸಮಿತಿ ಸದಸ್ಯರುಗಳಾಗಿ ಪುಟ್ಟಣ್ಣ ಕೆ , ತ್ಯಾಗರಾಜ್,ಗುರುವ ನೆಲ್ಲಿಕುಮೇರಿ ,ಲ್ಯಾನ್ಸಿ ಡಿಸೋಜ, ಪದ್ಮನಾಭ ಕೆ.ಹೆಚ್ ಹುಕ್ರಪ್ಪ ದೊಡ್ಡಡ್ಕ ,ಪ್ರಶಾಂತ್ ಸಂಪಾಜೆ, ಗೋಪಾಲ ಅರಂತೋಡು ,ಕುಸುಮ ಆನ್ಯಾಳ ,ಭವಾನಿ ಪೆರುಂಬಾರು ,ವಾಣಿಶ್ರೀ,ಚಂದ್ರಾವತಿ.ಪಿ.ಟಿ , ಲಕ್ಷ್ಮಣ ಆರ್.ಆರ್. ಕೇಪಣ್ಣ ಪೆರುಂಬಾರು ,ಎಲ್ಯಣ್ಣ ಭವಾನಿ ಟಿ.ಟಿ. ಕಮಲಾಕ್ಷಿ ,ನಳಿನಿ, ಲೀಲಾವತಿ ಕೀಲಾರು ಮೂಲೆ ,ನಾರಾಯಣ ಕಂಜಿಪಿಲಿ ,ಶ್ಯಾಮಲ ಆಲಡ್ಕ ,ಕೊರಗಪ್ಪ ಸಂಪಾಜೆ ,ಜಯರಾಮ ಕೊಚ್ಚಿ ,ಮೋಹನ ರಾಜಾರಾಂಪುರ ,ಅಡ್ರು ಆಲಡ್ಕ , ಲಾರೆನ್ಸ್ ಡಿಸೋಜ ,ಗೋಪಾಲಕೃಷ್ಣ  ಗೂನಡ್ಕ , ಪಾರ್ವತಿ ಇವರುಗಳು ಆಯ್ಕೆಯಾಗಿರುತ್ತಾರೆ.

ಕಾಂತಿ ಬಿ.ಎಸ್.ಕಾರ್ಯಕ್ರಮ ನಿರೂಪಿಸಿ ತ್ಯಾಗರಾಜ್ ಸ್ವಾಗತಿಸಿದರು. ಚಂದ್ರವಿಲಾಸ ಗೂನಡ್ಕ ವಂದಿಸಿದರು

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ
February 14, 2026
7:45 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror