ಸುಬ್ರಹ್ಮಣ್ಯ : ಇತ್ತೀಚೆಗೆ ಸುರಿದ ಮಳೆ ಹಾಗೂ ಗಾಳಿಗೆ ಬಾಳುಗೋಡು ಗ್ರಾಮದ ಮುಂಡೋಕಜೆ ಎಂಬಲ್ಲಿ ಮಲೆಕುಡಿಯ ಸಮುದಾಯದ ಪದ್ಮಯ್ಯ ಮುಂಡೋಕಜೆ ಎಂಬವರ ಮನೆ ಮೇಲೆ ಮರಬಿದ್ದು ಮನೆ ನೆಲಸಮವಾಗಿತ್ತು.
ಘಟನೆಯಲ್ಲಿ ಮನೆ ಕಳೆದುಕೊಂಡ ಬಡ ಕುಟುಂಬಕ್ಕೆ ಬಾಳುಗೋಡಿನ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಸಹಾಯ ಹಸ್ತ ಚಾಚಿದ್ದು ರೂ 10.000 ಪರಿಹಾರ ಸಹಾಯಧನವನ್ನು ಶುಕ್ರವಾರ ಕುಟುಂಬದವರಿಗೆ ವಿತರಿಸಿದರು.
ಈ ಸಂದರ್ಭ ಕುಕ್ಕಪ್ಪ ಮುಂಡೋಕಜೆ, ನಿತಿನ್ ಬಾಳುಗೋಡು, ರಾಮಕೃಷ್ಣ ಕಟ್ಟೆಮನೆ, ತೇಜಕುಮಾರ ಮುಂಡೋಕಜೆ ಉಪಸ್ಥಿತರಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಿದ ಸಹಾಯಧನ ವಿತರಣೆ"