ಬಾಳುಗೋಡು: ಚಿಕಿತ್ಸೆಯ ನಂತರ ಕಾಡಾನೆಯ ಆರೋಗ್ಯವನ್ನು ಆರ್ ಎಪ್ ಒ ತ್ಯಾಗರಾಜ್ ಹಾಗೂ ಪಶುವೈದ್ಯಾಧಿಕಾರಿ .ಡಾ.ವೆಂಕಟಾಚಲಪತಿ ಅವರು ಕಾಡಿಗೆ ತೆರಳಿ ವೀಕ್ಷಣೆ ಮಾಡಿದರು.
Advertisement
ಚಿಕಿತ್ಸೆಯ ನಂತರವೂ ಕಾಡಾನೆ ಚಡಪಡಿಸುತ್ತಿತ್ತು. ಹೀಗಾಗಿ ಕಾಡಿಗೆ ತೆರಳಿ ಆರೋಗ್ಯದ ಪರಿಸ್ಥಿತಿ ವೀಕ್ಷಣೆ ಮಾಡಿದರು. ಇಲಾಖಾ ಅಧಿಕಾರಿಗಳ ಪ್ರಕಾರ, ಆನೆಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಚಿಕಿತ್ಸೆ ಕೊಟ್ಡದ್ದರಿಂದ ಆನೆಯ ಗಾಯದಲ್ಲಿದ್ದ ಕೆಟ್ಟ ರಕ್ತ ಹೊರಹೋಗುತ್ತಿದೆ. ಬೇರೆನು ಇಲ್ಲ. ಜನರು ಭಯ ಪಡುವ ಹಾಗೂ ಆನೆಯ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಇಲಾಖೆ ಹೇಳುತ್ತದೆ. ಗ್ರಾಮಸ್ಥರು ಬೈನೆ ಆಹಾರ ಹಾಕಿದ ಕಾರಣ ಆನೆ ಆಹಾರ ಹುಡುಕುದನ್ನು ಮರೆತಿದೆ.ಹಾಗಾಗಿ ಅದು ಕಾಡಿನ ಒಳಕ್ಕೆ ಹೋಗ್ತ ಇಲ್ಲ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement