ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿ ಈ ಶೈಕ್ಷಣಿಕ ವರ್ಷ 2019 ರಿಂದ ಒಂದನೇ ತರಗತಿಗೆ ಇಂಗ್ಲೀಷ್ ಮಾಧ್ಯಮ ಬೋಧನೆ ಆರಂಭಗೊಳ್ಳಲಿದ್ದು, ಇನ್ನು ಮುಂದೆ ಸರಕಾರಿ ಶಾಲೆಯಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸಲಿದೆ. ವಿದ್ಯಾರ್ಥಿಗಳು,ಹೆತ್ತವರು ಸದುಪಯೋಗ ಪಡೆದುಕೊಳ್ಳುವಂತೆ ಶಾಲಾ ಎಸ್ ಡಿಎಂಸಿ ವಿನಂತಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel