ಪೆರ್ನಾಜೆ: ಕಾವು-ನನ್ಯದಲ್ಲಿ ಇತ್ತೀಚೆಗೆ ಈಶ್ವರ ಮಂಗಲ ಪ್ರಾಂತ ಹವ್ಯಕ ಮಹಾಸಭಾ ದಿಂದ ಲೋಕಾರ್ಪಣೆ ಗೊಂಡ ಜನಮಂಗಲಕ್ಕೆ ಶ್ರೀ ರಾಮಚಂದ್ರಾ ಪುರ ಮಠದ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಭೇಟಿ ನೀಡಿದರು.
ಈ ಸಂದರ್ಭ ಜನಮಂಗಲ ಸಭಾ ಭವನದ ಹೆಸರಿನ ಬಗ್ಗೆ ಶ್ರೀಗಳು ವಿವರಣೆ ನೀಡಿದರು. ಈ ಸಂದರ್ಭ ಈಶ್ವರ ಮಂಗಲ ಪ್ರಾಂತ ಹವ್ಯಕದ ಅಧ್ಯಕ್ಷ ಶಿವಪ್ರಸಾದ್ ಪಟ್ಟೆ, ಬರೆಕರೆ ಸೀತಾರಾಮ್ ಭಟ್, ಮಳಿ ರಾಮಚಂದ್ರ ಭಟ್ ಮುಂತಾದವರು ತುಳಸಿ ಹಾರ ಹಾಕಿ ಸ್ವಾಗತಿಸಿದರು.
ವೇ.ಮೂ ಪಟ್ಲ ಮೂಲೆ ಕೃಷ್ಣ ಕುಮಾರ ಉಪಾಧ್ಯಾಯ, ಜಿ.ಕೆ ಮಹಾಬಲೇಶ್ವರ ಭಟ್ ಕೊನೆತೂಟ, ಈಶ್ವರ ಮಂಗಲ ಪ್ರಾಂತ ಹವ್ಯಕ ಮಹಾಸಭಾದ ಪದಾದಿಕಾರಿಗಳು, ಗುರಿಕ್ಕಾರರು, ಮಂಡಲದ ಪದಾದಿಕಾರಿಗಳು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement