ಸುಬ್ರಹ್ಮಣ್ಯ: ಯುವಬ್ರಿಗೇಡ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಾದು ಹೋಗುವ ಕುಮಾರಧಾರಾ ನದಿಯ ಸ್ವಚ್ಛತಾ ಕಾರ್ಯ #ಕುಮಾರ_ಸಂಸ್ಕಾರ ಎಂಬ ಹೆಸರಿಲ್ಲಿ ಶನಿವಾರ ದರ್ಪಣ ತೀರ್ಥದ ಬಳಿ ಆರಂಭಗೊಂಡಿದೆ.
ಕುಮಾರಧಾರಾ ನದಿ ಸ್ವಚ್ಛತಾ ಕಾರ್ಯವನ್ನು ಯುವಬ್ರಿಗೇಡ್ ಮಾಡುತ್ತಿದೆ. ಕುಮಾರಧಾರಾ ನದಿ ಹಾಗೂ ದರ್ಪಣ ತೀರ್ಥ ನದಿ ವಿವಿಧ ಕಾರಣಗಳಿಂದ ಮಲಿನವಾಗಿದೆ. ಇದೀಗ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಯುವಬ್ರಿಗೇಡ್ ಕಾರ್ಯಕರ್ತರು ಹಾಗೂ ಸ್ಥಳೀಯ ಯುವಕರು, ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel