ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ನೆರವು

Advertisement

ಕಾಸರಗೋಡು: ಕಾಸರಗೋಡು ಜಿಲ್ಲೆಯ ಶೇಣಿ ಯಲ್ಲಿ +1( puc) ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ  ವಿದ್ಯಾಶ್ರೀ ಗೆ  ಮನೆಯ ಬಡತನ ಮನಗಂಡು  ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಸಿಬ್ಬಂದಿಗಳ   ಸೇವಾ  ಸಂಘಟನೆಯಾದ ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಬ್ಯಾಗ್, ಪುಸ್ತಕ, ಕೊಡೆಗಳನ್ನು ನೀಡಿ ಸಹಕರಿಸಲಾಯಿತು.

Advertisement

ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ಪೆರ್ಲ ಸೊಸೈಟಿ ಬ್ರಾಂಚ್ ಶೇಣಿ ಯಲ್ಲಿ ವಿದ್ಯಾಶ್ರೀ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿ ಅದಕ್ಕೆ  ಹಣವನ್ನು ಹಾಕಿ ಹುಡುಗಿಯ ವಿದ್ಯಾಭ್ಯಾಸ ಸಲೀಸಾಗಲು ನೆರವಾಯಿತು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕ್ಯಾಂಪ್ಕೊ ಇನ್ ಸೇವಾ ವತಿಯಿಂದ ನೆರವು"

Leave a comment

Your email address will not be published.


*