ಕೊರೊನಾ ವೈರಸ್ ಹರಡುವುದು ತಡೆಯುವ ಮುನ್ನವೇ ಚೀನಾದಲ್ಲಿ ಮತ್ತೊಂದು ವೈರಸ್ ಕಾಣಿಸಿದೆ. ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿಕಾಣಿಸಿಕೊಂಡ ಈ ವೈರಸ್ ಗೆ ಹ್ಯಾಂಟಾ ವೈರಸ್ ಗೆ (HPS) ಒಬ್ಬ ಬಲಿಯಾ್ಗಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
Advertisement
ಪ್ರಾಣಿಗಳ ಮಲ ಹಾಗೂ ಮೂತ್ರದ ಮೂಲಕ ಹರಡುವ ಈ ವೈರಸ್ ಈ ಹಿಂದೆಯೇ ಕಂಡುಬಂದಿತ್ತು. ಗಾಯದ ಮೂಲಕ ಅಥವಾ ಪ್ರಾಣಿಗಳ ಮಲ-ಮೂತ್ರದ ಮೂಲಕ ಈ ವೈರಸ್ ಹರಡುತ್ತದೆ ಎಂಬುದು ಪ್ರಾಥಮಿಕ ಮಾಹಿತಿ. ವ್ಯಕ್ತಿಯಿಂದ ವ್ಯಕ್ತಿಗೆ ಈ ವೈರಸ್ ಹರಡುವುದಿಲ್ಲ ಎಂದು ಚೀನಾದ ಆರೋಗ್ಯ ವಿಭಾಗ ಹೇಳಿದೆ. ಇದುವರೆಗೆ ಇಲ್ಲಿ 32 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿ ಹೇಳಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement