ಸುಳ್ಯ: ಆಡಳಿತ ವ್ಯವಸ್ಥೆ ಇದುವರೆಗೆ ಹೇಗಿತ್ತು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಮತದಾನಕ್ಕೆ ಜಾಗೃತಿ ಮಾಡಬೇಕಾದ್ದು ಅಗತ್ಯ. ಆದರೆ ಆ ಜಾಗೃತಿ ಫಲಕ ವರ್ಷವಾದರೂ ತೆಗೆಯಲಿಲ್ಲ, ಅದೂ ಅಲ್ಲ ಆ ಮತದಾನದ ದಿನಕ್ಕಾದರೂ ಸ್ಟಿಕ್ಕರ್ ಅಳವಡಿಕೆ ಮಾಡಿಲ್ಲ. ಇಂತಹದ್ದೊಂದು ಫಲಕ ಕಾಣುತ್ತಿರುವುದು ತಾಲೂಕು ಕಚೇರಿ ಬಳಿ.
ವಿಧಾನಸಭಾ ಚುನಾವಣೆ ಮುಗಿದು , ಮತ್ತೆರಡು ಚುನಾವಣೆ ಮುಗಿದರೂ ಈ ಫಲಕ ಮಾತ್ರಾ ಇನ್ನೂ ವಿಧಾನಸಭಾ ಚುನಾವಣೆಯ ದಿನಾಂಕ ಹೇಳುತ್ತದೆ….!

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಚುನಾವಣೆ ಮುಗಿದು ವರ್ಷವಾದರೂ…..!"