ಚೊಕ್ಕಾಡಿ: ಶ್ರೀರಾಮ ದೇವಾಲಯ ಚೊಕ್ಕಾಡಿಯಲ್ಲಿ ಸಾಮೂಹಿಕ ಶನೈಶ್ಚರ ಪೂಜೆ ಮತ್ತು ಬಲಿವಾಡು ಕೂಟ ಶನಿವಾರ ವೇ.ಮೂ. ಕಾಯಾರ ಶಾಂತಕುಮಾರ್ ಭಟ್ ನೇತೃತ್ವದಲ್ಲಿ ನಡೆಯಿತು.
Advertisement
ಈ ಸಂದರ್ಭದಲ್ಲಿ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು, ಉಪಾಧ್ಯಕ್ಷ ಕೃಷ್ಣಮೂರ್ತಿ ನೇಣಾರು, ಕಾರ್ಯದರ್ಶಿ ಗಣೇಶ್ ಮೂರ್ತಿ ನೇಣಾರು, ಸಮಿತಿ ಸದಸ್ಯರುಗಳಾದ ಕಾರ್ತಿಕೇಯ ಹೆಬ್ಬಾರ್ ಶೇಣಿ, ಗಣಪಯ್ಯ ವಾಲ್ತಾಜೆ, ರಾಮಚಂದ್ರ ಕೋಟೆ, ಸತ್ಯವೆಂಕಟೇಶ್ ಹೆಬ್ಬಾರ್, ಆನೆಕಾರ ಗಣಪಯ್ಯ, ಆದರ್ಶ ನೇಣಾರು, ಸಿದ್ಧಿ ವಿನಾಯಕ ಭಟ್ ಚೂಂತಾರು, ರಾಮಚಂದ್ರ ಆನೆಕಾರ, ನವೀನ ಅರಳಿಕಟ್ಟೆ, ಪಿ.ಪಿ. ಜಯರಾಮ ಪೋನಡ್ಕ, ಕೃಷ್ಣಪ್ರಸಾದ್ ಕಾಂಚೋಡು, ಗೋಪಾಲಕೃಷ್ಣ ಭಟ್ ಕಟ್ಟ, ನಾರಾಯಣ ಭಟ್ ಕಾಂಚೋಡು ಅರ್ಚಕ ರಘುರಾಮ ಭಟ್ ಮೊದಲಾದವರು ಇದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement