ಜೀಪು ಬೈಕ್ ಡಿಕ್ಕಿ : ಯುವಕ ಸಾವು

ದುಗಲಡ್ಕ: ಸುಳ್ಯ ತಾಲೂಕಿನ ದುಗಲಡ್ಕ ಬಳಿಯ  ಗೋಂಟಡ್ಕ ಎಂಬಲ್ಲಿ ಜೀಪು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಮರ್ಕಂಜದಿಂದ ಸುಳ್ಯದ ಕಡೆಗೆ ಹೋಗುತ್ತಿದ್ದ ಜೀಪು ಹಾಗೂ ದುಗಲಡ್ಕ ಕಡೆಗೆ ಗೋಗುವ ಬೈಕ್  ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ  ಬೊಳುಬೈಲಿನ ರಾಜಕುಮಾರ ಜೀಪಿನ ಅಡಿಗೆ ಸಿಲುಕಿ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಯುವಕ ಮೆಸ್ಕಾಂ ಮೀಟರ್ ರೀಡರ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಜೀಪು ಬೈಕ್ ಡಿಕ್ಕಿ : ಯುವಕ ಸಾವು"

Leave a comment

Your email address will not be published.


*