ಜೂನ್ 1: ಲಗೋರಿ ನಿರ್ಣಾಯಕರಿಗೆ ಕಾರ್ಯಾಗಾರ

Advertisement

ಸುಳ್ಯ:  ದ.ಕ.ಜಿಲ್ಲಾ ಲಗೋರಿ ಅಸೋಸಿಯೇಶನ್ ವತಿಯಿಂದ ಜೂನ್ 8 ಮತ್ತು 9 ರಂದು ನಡೆಯುವ ರಾಜ್ಯ ಮಟ್ಟದ ಲಗೋರಿ ಪಂದ್ಯಾಟದ ನಿರ್ಣಾಯಕರಾಗಿ ಭಾಗವಹಿಸಲು ಆಸಕ್ತಿ ಇರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸುಳ್ಯದಲ್ಲಿ ಅರ್ಧ ದಿನದ ಕಾರ್ಯಾಗಾರ ಜೂನ್ 1 ರಂದು ಅಪರಾಹ್ನ 3.30ಕ್ಕೆ ನಡೆಸಲಾಗುವುದು. ಆಸಕ್ತರು ದೊಡ್ಡಣ್ಣ ಬರೆಮೇಲು ಅವರನ್ನು ಸಂಪರ್ಕಿಸಬಹುದು  (ಮೊ 9449662384) ಎಂದು ಅಸೋಸಿಯೇಶನ್ ನ ಪ್ರಕಟಣೆ ತಿಳಿಸಿದೆ. ಅದೇ ದಿನ ಅಸೋಸಿಯೇಷನ್ ವತಿಯಿಂದ ನಿರ್ಣಾಯಕ ರ ಪರೀಕ್ಷೆ ನಡೆಯಲಿದೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಜೂನ್ 1: ಲಗೋರಿ ನಿರ್ಣಾಯಕರಿಗೆ ಕಾರ್ಯಾಗಾರ"

Leave a comment

Your email address will not be published.


*