ಜೂ.15 ರಿಂದ ಪುತ್ತೂರಿನಲ್ಲಿ ಹಲಸು ಸಾರ ಮೇಳ : ಮಳಿಗೆಗಳಿಗೆ ಅವಕಾಶ

Advertisement

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ನಟರಾಜ ವೇದಿಕೆಯಲ್ಲಿ ಜೂ.15 ಹಾಗೂ 16 ರಂದು ಹಲಸು ಸಾರ ಮೇಳ ನಡೆಯಲಿದೆ. ಹೀಗಾಗಿ ಹಲಸಿನ ವಿವಿಧ ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು ಆಸಕ್ತರು ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಹಲಸು ಸ್ನೇಹ ಸಂಗಮ ವತಿಯಿಂದ ನಡೆಯುವ ಹಲಸು ಸಾರ ಮೇಳದಲ್ಲಿ ಹಲಸಿನ ಉತ್ಪನ್ನಗಳಿಗೆ ಮಾತ್ರವೇ ಆದ್ಯತೆ ನೀಡಲಾಗುತ್ತಿದೆ. ಮಳಿಗೆದಾರರು ರುಚಿವರ್ಧಕ, ಕೃತಕ ಬಣ್ಣ ಗಳು, ಕಲಬೆರಕೆ ಬಳಸಿದ ಖಾದ್ಯಗಳಿಗೆ ಅವಕಾಶ ಇಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಉತ್ಪನ್ನಗಳ ಗುಣಮಟ್ಟದ ಕಡೆಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಶುಚಿ-ರುಚಿಗಳನ್ನು ಕಾಪಾಡುವ ಹೊಣೆ ಮಳಿಗೆದಾರರದ್ದಾಗಿರುತ್ತದೆ. ಆಸಕ್ತರು 9741810502 ಸಂಪರ್ಕ ಮಾಡಬಹುದು.

Advertisement
Advertisement

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಜೂ.15 ರಿಂದ ಪುತ್ತೂರಿನಲ್ಲಿ ಹಲಸು ಸಾರ ಮೇಳ : ಮಳಿಗೆಗಳಿಗೆ ಅವಕಾಶ"

Leave a comment

Your email address will not be published.


*