ಪುತ್ತೂರು: ಛಾಯಾಗ್ರಾಹಕ ಕಿಶೋರ್ ಏನಂಕೂಡ್ಳು ಅವರ ಛಾಯಾಚಿತ್ರಗಳ ಪ್ರದರ್ಶನ ‘ದಿ ರಿಫ್ಲೆಕ್ಷನ್‘ ಜ.25ರಿಂದ ಫೆ. 5ರವರೆಗೆ ಪುತ್ತೂರು ಬಳಿಯ ಪರ್ಪುಂಜದ ಸೌಗಂಧಿಕಾದಲ್ಲಿ ನಡೆಯಲಿದೆ.
16 ವರ್ಷಗಳಿಂದ ಛಾಯಾಗ್ರಾಹಕ ವೃತ್ತಿಯಲ್ಲಿ ತೊಡಗಿರುವ ಕಿಶೋರ್ ಅವರು ಸೆರೆ ಹಿಡಿದಿರುವ ಅಪರೂಪದ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಹೆಚ್ಚಿನ ಮಾಹಿತಿಗೆ ಚಂದ್ರ ಸೌಗಂಧಿಕಾ 9448012066, 9900409380 ಸಂಪರ್ಕಿಸಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

