ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಆರಂಭ

Advertisement

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ಆರಂಭವಾಗಿದೆ. ಬೆಳಗ್ಗೆ ಸರಿಯಾಗಿ 7 ಗಂಟೆಗೆ ಮತದನ ಆರಂಭವಾದರೆ ಕೆಲವು ಕಡೆ ಕೊಂಚ ಸಮಯ ವಿಳಂಬವಾಗಿ ಮತದಾನ ಆರಂಭವಾಯಿತು. ಕೆಲವೆಡೆ ಮತಯಂತ್ರ ದೋಷ ಪರಿಹಾರಕ್ಕೆ ಸಿಬ್ಬಂದಿಗಳ ಯತ್ನ ನಡೆಸಿದರು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಆರಂಭ"

Leave a comment

Your email address will not be published.


*