ದೇವಚಳ್ಳ : ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Advertisement

ಮಾವಿನಕಟ್ಟೆ :  ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾ. ಜ. ಪ ವತಿಯಿಂದ ಬೈಕ್ ರಾಲಿ ಹಾಗೂ ವಿಜಯೋತ್ಸವ ನಡೆಯಿತು. ದೇಶದಲ್ಲಿ  ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಅಭೂತಪೂರ್ವ ಗೆಲವು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅತ್ಯಧಿಕ ಅಂತರದಿಂದ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಿದರು. ವಿಜಯೋತ್ಸವ ಕಾರ್ಯಕ್ರಮವನ್ನು ಸಿಹಿ ಹಂಚುವ ಮೂಲಕ ವಿಜಯ ಘೋಷಣೆಯೊಂದಿಗೆ ಆಚರಿಸಲಾಯಿತು.

Advertisement

ಈ ಸಂದರ್ಭ  ಭಾಜಪ ಗ್ರಾಮ ಸಮಿತಿ ಅಧ್ಯಕ್ಯ ದಿವಾಕರ ಮುಂಡೋಡಿ,  ಕಾರ್ಯದರ್ಶಿ ಭಾಸ್ಕರ ಮೆದು , ಬೂತ್ ಸಮಿತಿ ಅಧ್ಯಕ್ಷ ಭವಾನಿಶಂಕರ ಗ್ರಾಮ ಪಂಚಾಯತ್ ಸದಸ್ಯರು ಪುಷ್ಪಾಕರ ಮಾವಿನಕಟ್ಟೆ,  ಶ್ರಿಕಾಂತ್ ಮಾವಿನಕಟ್ಟೆ , ಜಗತ್ ಪಾರೆಪ್ಪಾಡಿ , ಹರಿಶ್ಚಂದ್ರ ಕನ್ನಡ ಕಜೆ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ದೇವಚಳ್ಳ : ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ"

Leave a comment

Your email address will not be published.


*