ಸುಳ್ಯ: ನ.ಪಂ.ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬುಧವಾರ 11 ಮಂದಿ ಅಭ್ಯರ್ಥಿಗಳು 12 ನಾಮಪತ್ರ ಸಲ್ಲಿಸಿದರು.
2 ನೇ ವಾರ್ಡ್(ಕೊಯಿಕುಳಿ)ನಿಂದ ಶಶಿಧರ ಎಂ.ಜೆ,
3 ನೇ ವಾರ್ಡ್(ಜಯನಗರ)ನಿಂದ ಬಾಲಕೃಷ್ಣ ಭಟ್,
5ನೇ ವಾರ್ಡ್(ಹಳೆಗೇಟು)ನಿಂದ ಭವಾನಿಶಂಕರ ಕಲ್ಮಡ್ಕ,
9ನೇ ವಾರ್ಡ್(ಭಸ್ಮಡ್ಕ)ನಿಂದ ಶ್ರೀಲತಾ ಪ್ರಸನ್ನ,
11ನೇ ವಾರ್ಡ್ (ಕುರುಂಜಿಗುಡ್ಡೆ)ಯಲ್ಲಿ ಚಂದ್ರಕುಮಾರ್.ಟಿ,
12ನೇ ವಾರ್ಡ್(ಕೆರೆಮೂಲೆ)ನಿಂದ ಎಂ.ವೆಂಕಪ್ಪ ಗೌಡ,
13ನೇ ವಾರ್ಡ್(ಬೂಡು)ನಿಂದ ಕೆ.ಗೋಕುಲ್‍ದಾಸ್,
14ನೇ ವಾರ್ಡ್(ಕಲ್ಲುಮುಟ್ಲು) ಜುಬೈದಾ,
15ನೇ ವಾರ್ಡ್(ನಾವೂರು)ನಿಂದ ಮಹಮ್ಮದ್ ಶರೀಫ್ ಕಂಠಿ,
16ನೇ ವಾರ್ಡ್(ಕಾಯರ್ತೋಡಿ) ಚಂದ್ರಕಲಾ ಎಂ,
17ನೇ ವಾರ್ಡ್(ಬೋರುಗುಡ್ಡೆ)ನಿಂದ ಕೆ.ಎಂ.ಮುಸ್ತಫಾ (ಎರಡು ನಾಮಪತ್ರ) ನಾಮಪತ್ರ ಸಲ್ಲಿಸಿದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನಗರ ಪಂಚಾಯತ್ ಚುನಾವಣೆ : ಕಾಂಗ್ರೆಸ್‍ನಿಂದ 11 ಮಂದಿ ನಾಮಪತ್ರ ಸಲ್ಲಿಕೆ"