ನಗರ ಪಂಚಾಯತ್ ಚುನಾವಣೆ : ಒಂದು ನಾಮಪತ್ರ ಸಲ್ಲಿಕೆ

Advertisement

ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸೋಮವಾರ ಒಂದು ನಾಮಪತ್ರ ಸಲ್ಲಿಕೆಯಾಗಿದೆ. 20ನೇ ವಾರ್ಡ್ (ಕಾನತ್ತಿಲ-ಜಟ್ಟಿಪಳ್ಳ)ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸವಿತಾ ಸತೀಶ್ ನಾಮ ಪತ್ರ ಸಲ್ಲಿಸಿದರು. ಇವರು ಚುನಾವಣಾಧಿಕಾರಿ ಎನ್.ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ, ನಗರಾಧ್ಯಕ್ಷ ದಿನೇಶ್ ಅಂಬೆಕಲ್ಲು,ನಾರಾಯಣ ಜಟ್ಟಿಪಳ್ಳ, ರಮೇಶ್, ಮಾಧವ , ಸಂಜೀವ, ಸ್ವಾತಿ ,ನವೀನ ಕಾನತ್ತಿಲ ಉಪಸ್ಥಿತರಿದ್ದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನಗರ ಪಂಚಾಯತ್ ಚುನಾವಣೆ : ಒಂದು ನಾಮಪತ್ರ ಸಲ್ಲಿಕೆ"

Leave a comment

Your email address will not be published.


*