ನ ಪಂ ಚುನಾವಣೆ : ಎಸ್‍ ಡಿ ಪಿ ಐ ವತಿಯಿಂದ 8 ನಾಮಪತ್ರ ಸಲ್ಲಿಕೆ

ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಐದು ವಾರ್ಡ್‍ಗಳಲ್ಲಿ ಒಟ್ಟು ಎಂಟು ನಾಮಪತ್ರ ಸಲ್ಲಿಸಲಾಗಿದೆ.

Advertisement

6ನೇ ವಾರ್ಡ್(ಬೀರಮಂಗಲ)ನಿಂದ ಮಹಮ್ಮದ್ ಮಿರಾಝ್,

Advertisement

14ನೇ ವಾರ್ಡ್(ಕಲ್ಲುಮುಟ್ಲು)ನಿಂದ ತೌಸಿಫಾ, ಜುಹೈದತ್ ನಸ್ರಿಯಾ,

15ನೇ ವಾರ್ಡ್(ನಾವೂರು)ನಿಂದ ಅಬ್ದುಲ್ ಕಲಾಂ, ಮಹಮ್ಮದ್ ಮಿರಾಜ್,

Advertisement

16ನೇ ವಾರ್ಡ್(ಕಾಯರ್ತೋಡಿ)ನಿಂದ ತೌಸೀಫಾ,

17ನೇ ವಾರ್ಡ್(ಬೋರುಗುಡ್ಡೆ), ಮಹಮ್ಮದ್, ಮುಸ್ತಫಾ ಎಂ.ಕೆ, ಬಿ.ಮಹಮ್ಮದ್ ರಫೀಕ್ ನಾಮಪತ್ರ ಸಲ್ಲಿಸಿದ್ದಾರೆ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ನ ಪಂ ಚುನಾವಣೆ : ಎಸ್‍ ಡಿ ಪಿ ಐ ವತಿಯಿಂದ 8 ನಾಮಪತ್ರ ಸಲ್ಲಿಕೆ"

Leave a comment

Your email address will not be published.


*