ನ ಪಂ ಚುನಾವಣೆ : ಕಳೆದ ಬಾರಿಗಿಂತ ಕಡಿಮೆಯಾಯ್ತು ಶೇಕಡಾವಾರು ಮತದಾನ

Advertisement

ಸುಳ್ಯ: ನಗರ ಪಂಚಾಯತ್  ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದ್ದು ಸುಳ್ಯದಲ್ಲಿ ಶೇ. 75.68 ಮತದಾನ ನಡೆದಿದೆ.

Advertisement

ನಗರದ 14,093 ಮತದಾರರಲ್ಲಿ 10,665 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಎರಡನೇ ವಾರ್ಡ್ ಕೊಯಿಕುಳಿಯಲ್ಲಿ ಅತೀ ಹೆಚ್ಚು ಅಂದರೆ ಶೇ.86.46 ಮತದಾನವಾಗಿದೆ. ಇಲ್ಲಿ 743 ಮತದಾರರಲ್ಲಿ 638 ಮಂದಿ ಮತ ಚಲಾಯಿಸಿದ್ದಾರೆ. ಒಂದನೇ ವಾರ್ಡ್ ದುಗ್ಗಲಡ್ಕದಲ್ಲಿ ಹೆಚ್ಚು ಅಂದರೆ ಶೇ.85.87 ಮತದಾನವಾಗಿದೆ. ಇಲ್ಲಿ 606 ಮತದಾರರಲ್ಲಿ 524 ಮಂದಿ ಮತ ಚಲಾಯಿಸಿದ್ದಾರೆ. 13ನೇ ವಾರ್ಡ್ ಬೂಡುವಿನಲ್ಲಿ 85.15 ಶೇ. ಮತ ಚಲಾವಣೆಯಾಗಿದೆ. ಇಲ್ಲಿ 404 ಮತದಾರರಲ್ಲಿ 344 ಮಂದಿ ಮತ ಚಲಾವಣೆ ಮಾಡಿದ್ದಾರೆ. ಎಂಟನೇ ವಾರ್ಡ್‍ನಲ್ಲಿ ಶೇ.63.64, ಏಳನೇ ವಾರ್ಡ್‍ನಲ್ಲಿ ಶೇ.63.81 ಕಡಿಮೆ ಮತದಾನ. 2013ರ ನಗರ ಪಂಚಾಯತ್ ಚುನಾವಣೆಯಲ್ಲಿ ಶೇ. 80.09 ಮತದಾನ ನಡೆದಿತ್ತು.

Advertisement

 

ವಾರ್ಡ್ ವಾರು ಶೇಕಡಾವಾರು ಮತದಾನ:

Advertisement

1(ದುಗ್ಗಲಡ್ಕ)-85.87

2(ಕೊಯಿಕುಳಿ)-86.47,

Advertisement

3(ಜಯನಗರ)-84.14,

4(ಶಾಂತಿನಗರ)-73.24,

Advertisement

5(ಹಳೆಗೇಟು)-73.21,

6(ಬೀರಮಂಗಲ)-75.09,

Advertisement

7(ಬಿಡಿಒ-ಅಂಬೆಟಡ್ಕ)-63.81,

8(ಕುರುಂಜಿಭಾಗ್)-63.64,

Advertisement

9(ಕುರುಂಜಿಗುಡ್ಡೆ)-78.29,

10(ಪುರಭವನ-ಕೇರ್ಪಳ)-76.70,

Advertisement

11(ಕೇರ್ಪಳ-ಭಸ್ಮಡ್ಕ)-77.81,

12(ಕೆರೆಮೂಲೆ)-68.71

Advertisement

13(ಬೂಡು)-85.15,

14(ಕಲ್ಲುಮುಟ್ಲು)-77.65,

Advertisement

15(ನಾವೂರು)-78.53,

16(ಕಾಯರ್ತೋಡಿ)-75.62,

Advertisement

17(ಬೋರುಗುಡ್ಡೆ)-73.66,

18(ಜಟ್ಟಿಪಳ್ಳ)-75.46.

Advertisement

19(ಮಿಲಿಟ್ರಿ ಗ್ರೌಂಡ್)-75.88,

20(ಕಾನತ್ತಿಲ)-70.18 ಶೇಖಡಾ ಮತದಾನವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನ ಪಂ ಚುನಾವಣೆ : ಕಳೆದ ಬಾರಿಗಿಂತ ಕಡಿಮೆಯಾಯ್ತು ಶೇಕಡಾವಾರು ಮತದಾನ"

Leave a comment

Your email address will not be published.


*