ನ ಪಂ ಚುನಾವಣೆ : ನಾಮಪತ್ರ ಹಿಂಪಡೆದವರು ಇವರು

( ಸಾಂದರ್ಭಿಕ ಚಿತ್ರ )
Advertisement

ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ  12  ಮಂದಿ ನಾಮಪತ್ರ ಹಿಂಪಡೆದರು . 66ನಾಮಪತ್ರಗಳು ಒಟ್ಟು ಸಲ್ಲಿಕೆಯಾಗಿದ್ದವು. ಒಂದು ನಾಮಪತ್ರ ಪರಿಶೀಲನೆಯ ವೇಳೆ ತಿರಸ್ಕೃತಗೊಂಡಿತ್ತು. 53 ಮಂದಿ ಕಣದಲ್ಲಿ ಉಳಿದಿದ್ದಾರೆ.

Advertisement

3ನೇ ವಾರ್ಡ್(ಜಯನಗರ)ನಿಂದ ಸುರೇಶ್ ಕಾಮತ್(ಜೆಡಿಎಸ್),

Advertisement
Advertisement

6ನೇ ವಾರ್ಡ್(ಬೀರಮಂಗಲ)ನಿಂದ ಮಹಮ್ಮದ್ ಮಿರಾಝ್(ಎಸ್‍ಡಿಪಿಐ),

14ನೇ(ಕಲ್ಲುಮುಟ್ಲು) ವಾರ್ಡ್‍ನಿಂದ ತೌಸಿಫ್ ಎಂ.ಕೆ(ಪಕ್ಷೇತರ),

Advertisement

15ನೇ ವಾರ್ಡ್(ನಾವೂರು)ನಿಂದ ಅಬ್ದುಲ್ ಮಜೀದ್(ಪಕ್ಷೇತರ), ಮಹಮ್ಮದ್ ಮಿರಾಝ್(ಪಕ್ಷೇತರ),

16ನೇ ವಾರ್ಡ್(ಕಾಯರ್ತೋಡಿ)-ತೌಸೀಫಾ ಎಂ.ಕೆ(ಎಸ್‍ಡಿಪಿಐ),

Advertisement

17ನೇ ವಾರ್ಡ್(ಬೋರುಗುಡ್ಡೆ)- ಮಹಮ್ಮದ್ ಮುಸ್ತಫಾ(ಪಕ್ಷೇತರ) ಬಿ.ಮಹಮ್ಮದ್ ರಫೀಕ್(ಎಸ್‍ಡಿಪಿಐ), ಪಕ್ಷೇತರರಾದ ಅಬ್ದುಲ್ ರಶೀದ್, ಮಹಮ್ಮದ್ ಮಸೂದ್,

20ನೇ ವಾರ್ಡ್(ಕಾನತ್ತಿಲ)ನಿಂದ ಜಯಂತಿ ಆರ್.ರೈ(ಪಕ್ಷೇತರ) ನಾಮಪತ್ರ ಹಿಂಪಡೆದಿದ್ದಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ನ ಪಂ ಚುನಾವಣೆ : ನಾಮಪತ್ರ ಹಿಂಪಡೆದವರು ಇವರು"

Leave a comment

Your email address will not be published.


*