ನ.ಪಂ.ಚುನಾವಣೆ: ಶೇ. 49.88 ಮತದಾನ

Advertisement

ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಶೇ. 49.88 ಮತದಾನ ದಾಖಲಾಗಿದೆ. 14,093 ಮತದಾರರ ಪೈಕಿ 7030 ಮತದಾರರು ಮತ ಚಲಾಯಿಸಿದ್ದಾರೆ. 13 ನೇ ವಾರ್ಡ್ ಬೂಡಿನಲ್ಲಿ ಅತೀ ಹೆಚ್ಚು ಅಂದರೆ ಶೆ.86.84 ಮತ್ತು ಏಳನೇ ವಾರ್ಡ್ ಬಿಡಿಒ-ಅಂಬೆಟಡ್ಕದಲ್ಲಿ ಕಡಿಮೆ ಅಂದರೆ ಶೆ. 39.17 ಮತದಾನವಾಗಿದೆ.

Advertisement

ವಾರ್ಡ್ ವಾರು ಮತದಾನ :

Advertisement
Advertisement

ವಾರ್ಡ್ – ಶೇಕಡಾವಾರು
1- 47.78
2-63.04
3-56.80
4-47.20
5-48.74
6-50.18
7-39.17
8-44.16
9-51.14
10-44.65
11-52.45
12-52.67
13-86.84
14-50.78
15-55.23
16-43.16
17-54.89
18-48.16
19-44.27
20-45.38

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನ.ಪಂ.ಚುನಾವಣೆ: ಶೇ. 49.88 ಮತದಾನ"

Leave a comment

Your email address will not be published.


*