ಪಯಣ

July 31, 2019
10:00 AM
ನೆನಪುಗಳೇ ಕಾಡಬೇಡಿ ಹೀಗೆ ನನ್ನ
ಕಾಡಿಸಿ ಪೀಡಿಸಿ ಹುಚ್ಚನಾಗಿಸಬೇಡಿ
ನೊಂದು ಬೆಂದು ಬಸವಳಿದು
ಮರಣಶಯ್ಯೆಯಲಿ ಮಲಗುವಂತೆ ಮಾಡಬೇಡಿ
ನೋಯುತ್ತಾ, ನಲುಗುತ್ತಾ
ಕಣ್ಣೀರಲಿ ಕಳೆವ ಆಶೆ ನನಗಿಲ್ಲ
ಓ ನೆನಪುಗಳೇ ಮತ್ತೆ ಮತ್ತೆ ಕಾಡಬೇಡಿ
ಕೊನೆಯ ಪಯಣದಲ್ಲಿ ನಸುನಗುವ ಚೆಲ್ಲಿ
ಕಣ್ಮರೆಯಾಗುವ ಆಸೆ ನನಗೆ
ನೆನಪುಗಳೇ ಕಣ್ಮುಚ್ಚಿ ಬಿಡುವೆ ನೆಮ್ಮದಿಯಲಿ
ತುಸುಕಾಲ ಮರೆಯಾಗಿ ಬಿಡಿ
ಪಯಣವ ಬೆಳೆಸುವೆ ದಿಗಂತದೆಡೆಗೆ
ನೋವು ನಲಿವಿನಾಚೆಗಿನ ಅನಂತ ಹರುಷದೆಡೆಗೆ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು
January 2, 2025
10:34 PM
by: ಡಾ.ಚಂದ್ರಶೇಖರ ದಾಮ್ಲೆ
ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು
December 26, 2024
11:10 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror