ಪಾಲ್ತಾಡಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ,ಪುಸ್ತಕ ವಿತರಣೆ

May 30, 2019
10:30 AM

ಸವಣೂರು: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಪಾಲ್ತಾಡಿ ಹಾಗೂ ಬಿಲ್ಲವ ಮಹಿಳಾ ವೇದಿಕೆ ಪಾಲ್ತಾಡಿ ಇದರ ವಾರ್ಷಿಕ ಮಹಾಸಭೆ ,ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಬೊಳಿಯಾಲ ಜನಾರ್ಧನ ಬಂಗೇರ ಅವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಉದ್ಘಾಟಿಸಿದರು. ಬಿಲ್ಲವ ಸಂಘ ಪಾಲ್ತಾಡಿ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಸಾಲಿಯಾನ್ ಕಲ್ಲಕಟ್ಟ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕಾರ್ಯದರ್ಶಿ ಕೇಶವ ಬೆದ್ರಾಳ, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಾರ್ಯನಿರ್ವಹಣಾ„ಕಾರಿ ಆರ್.ಸಿ.ನಾರಾಯಣ ರೆಂಜ, ಬಿಲ್ಲವ ಸಂಘದ ಕುಂಬ್ರ ವಲಯ ಸಂಚಾಲಕ ಕೋಚಣ್ಣ ಪೂಜಾರಿ ಎಂಡೆಸಾಗು,ಉದ್ಯಮಿ ವಜ್ರಾಕ್ಷ ಎಂ, ಮೋನಪ್ಪ ಪಿ ಕೆಯ್ಯೂರು ದೇವಿನಗರ,ಸವಣೂರು ಗ್ರಾಮ ಪಂಚಾಯತ್ ಸದಸ್ಯ ದಿವಾಕರ ಬಂಗೇರ ಬೊಳಿಯಾಲ,ಉದ್ಯಮಿ ರೋಶನ್ ಬಂಗೇರ ಬಾಲಯ ಶುಭಹಾರೈಸಿದರು.
ಬಿಲ್ಲವ ಸಂಘದ ಪಾಲ್ತಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ವಾರಿಜಾ ಯತೀಶ್ ಪಲ್ಲತ್ತಡ್ಕ,ಜತೆ ಕಾರ್ಯದರ್ಶಿ ಮೋಹಿತ್ ಬೈಲಮೂಲೆ,ಕೋಶಾಧಿಕಾರಿ ವಿನೀತ್ ಕಲ್ಲಕಟ್ಟ,ಸದಸ್ಯರಾದ ತಾರಾನಾಥ ಬೊಳಿಯಾಲ,ಗುರುಕಿರಣ್ ಬೊಳಿಯಾಲ,ತಾರಾನಾಥ ಸಾಲಿಯಾನ್ ಕಲ್ಲಕಟ್ಟ, ರಾಮಚಂದ್ರ ಸಾಲಿಯಾನ್,ಪ್ರಕಾಶ್ ಪಾಲ್ತಾಡಿ,ಸಚ್ಚೀಂದ್ರ ಸುವರ್ಣ ಬೊಳಿಯಾಲ,ವಿಶ್ವನಾಥ ಪೂಜಾರಿ ಬೊಳಿಯಾಲ,ರಮಾನಾಥ ಬೊಳಿಯಾಲ,ದಿವಾಕರ ಬಂಗೇರ ಬೊಳಿಯಾಲ,ಜಗದೀಶ್ ಕಲ್ಲಕಟ್ಟ,ಪ್ರವೀಣ್ ಸಾಲಿಯಾನ್ ಕಲ್ಲಕಟ್ಟ,ಮೋಹನ್‍ದಾಸ್ ಪಾಲ್ತಾಡಿ,ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋಧಾ ಹಸಂತಡ್ಕ,ಉಪಾಧ್ಯಕ್ಷೆ ಕುಸುಮಾ ಪೆಲತ್ತಡ್ಕ ಉಪಸ್ಥಿತರಿದ್ದರು.

Advertisement

ಇದೇ ಸಂದರ್ಭದಲ್ಲಿ ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾಗಿ ಆಯ್ಕೆಯಾದ ಗುರುಕಿರಣ್ ಬೊಳಿಯಾಲ , ನವದಂಪತಿ ತಾರಾನಾಥ ಸ್ವಾತಿ ಅವರನ್ನು ತಾಲೂಕು ಘಟಕದ ಅಧ್ಯಕ್ಷ ಜಯಂತ ನಡುಬೈಲು ಅಭಿನಂದಿಸಿದರು.ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಕರುಣಾಕರ ಸಾಲ್ಯಾನ್ ಸ್ವಾಗತಿಸಿ, ದೇವಿಕಾ ಸುವರ್ಣ ಬೊಳಿಯಾಲ ವಂದಿಸಿದರು.ವೇಣುಗೋಪಾಲ ಬೊಳಿಯಾಲ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಯೋಗ ಹಾಗೂ ಸ್ವಚ್ಛತಾ ಅಭಿಯಾನ
June 22, 2026
2:01 PM
by: ದ ರೂರಲ್ ಮಿರರ್.ಕಾಂ
ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
January 28, 2026
3:48 PM
by: ಮಿರರ್‌ ಡೆಸ್ಕ್
ಸುಳ್ಯದಲ್ಲಿ 265 ಅರ್ಹ ರೈತರಿಗೆ ಕೃಷಿ ಸವಲತ್ತುಗಳ ವಿತರಣೆ
January 20, 2026
6:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror