ಪುತ್ತೂರಿನಲ್ಲಿ ಸುನಾದ ಗೃಹಸಂಗಮ

ಪುತ್ತೂರು: ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸಂಗಮ’ ಕಾರ್ಯಕ್ರಮವು ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಮೊದಲಿಗೆ ವೇಣುವಾದನದೊ0ದಿಗೆ ಶ್ರೀಪತಿ ರಾವ್ ಇವರು ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಗಾಯನ ಕಾರ್ಯಕ್ರಮಗಳನ್ನು ಮಹಾಬಲೇಶ್ವರ ಬಿರ್ಮುಕಜೆ ಹಾಗೂ ಶರಣ್ಯ ನಂದನ್ ಇವರು ನಡೆಸಿಕೊಟ್ಟರು. ಇವರಿಗೆ ವಯಲಿನ್‍ನಲ್ಲಿ ಧನ್ಯಶ್ರೀ, ಸುಮೇಧ ಅಮೈ, ಮೃದಂಗ ವಾದನದಲ್ಲಿ ವಿದ್ವಾನ್ ವಸ0ತ ಕೃಷ್ಣ ಕಾ0ಚನ ಹಾಗು ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಸಹಕರಿಸಿದರೆ ಮೋರ್ಚಿಂಗ್ ನಲ್ಲಿ ಭರತ್ ಕುಮಾರ್ ಸುಳ್ಯ ಇವರು ಸಾಥ್ ನೀಡಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಪುತ್ತೂರಿನಲ್ಲಿ ಸುನಾದ ಗೃಹಸಂಗಮ"

Leave a comment

Your email address will not be published.


*